29 ಮಾರ್ಚ್ 2024
ಫಾಲ್ಗುಣ ಕೃಷ್ಣ ಚತುರ್ಥಿ, ಕಲಿಯುಗ ವರ್ಷ 5125
ಗುಡ್ಫ್ರೈಡೆ
ಫಾಲ್ಗುಣ ಕೃಷ್ಣ ಚತುರ್ಥಿ, ಕಲಿಯುಗ ವರ್ಷ 5125
ಗುಡ್ಫ್ರೈಡೆ
View all tithis in this year
Date | Day | Tithi | Special Day |
---|---|---|---|
01-Jan-2024 | ಸೋಮವಾರ | ಮಾರ್ಗಶಿರ ಕೃಷ್ಣ ಪಂಚಮಿ | ಬೇಲೂರು ವೈಕುಂಠದಾಸರ ಜಯಂತಿ |
02-Jan-2024 | ಮಂಗಳವಾರ | ಮಾರ್ಗಶಿರ ಕೃಷ್ಣ ಷಷ್ಠಿ | ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯತಿಥಿ; ಶ್ರೀ ಅನಂತಾನಂದ ಸಾಯೀಶ ಮಹಾನಿರ್ವಾಣೋತ್ಸವ, ಮೋರಟಕ್ಕಾ, ಮಧ್ಯಪ್ರದೇಶ. |
03-Jan-2024 | ಬುಧವಾರ | ಮಾರ್ಗಶಿರ ಕೃಷ್ಣ ಸಪ್ತಮಿ | ಶ್ರೀಮಾತೆ ಶಾರದಾದೇವಿ ಜಯಂತಿ |
04-Jan-2024 | ಗುರುವಾರ | ಮಾರ್ಗಶಿರ ಕೃಷ್ಣ ಅಷ್ಟಮಿ | |
05-Jan-2024 | ಶುಕ್ರವಾರ | ಮಾರ್ಗಶಿರ ಕೃಷ್ಣ ನವಮಿ | ಗುರು ಗೋವಿಂದ ಸಿಂಗ ಜಯಂತಿ |
06-Jan-2024 | ಶನಿವಾರ | ಮಾರ್ಗಶಿರ ಕೃಷ್ಣ ದಶಮಿ | ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ಪುಣ್ಯತಿಥಿ |
07-Jan-2024 | ರವಿವಾರ | ಮಾರ್ಗಶಿರ ಕೃಷ್ಣ ಏಕಾದಶಿ | ಸಫಲಾ ಏಕಾದಶಿ |
08-Jan-2024 | ಸೋಮವಾರ | ಮಾರ್ಗಶಿರ ಕೃಷ್ಣ ದ್ವಾದಶಿ | |
09-Jan-2024 | ಮಂಗಳವಾರ | ಮಾರ್ಗಶಿರ ಕೃಷ್ಣ ತ್ರಯೋದಶಿ | |
10-Jan-2024 | ಬುಧವಾರ | ಮಾರ್ಗಶಿರ ಕೃಷ್ಣ ಚತುರ್ದಶಿ | |
11-Jan-2024 | ಗುರುವಾರ | ಮಾರ್ಗಶಿರ ಅಮಾವಾಸ್ಯೆ | ಎಳ್ಳಮಾವಾಸ್ಯೆ; ವೇಳಾ ಅಮಾವಾಸ್ಯೆ; ಲಾಲ್ ಬಹಾದ್ದೂರ ಶಾಸ್ತ್ರಿ ಪುಣ್ಯಸ್ಮರಣೆ; ಸುಳ್ಯ ಶ್ರೀ ಚೆನ್ನಕೇಶವ ರಥ |
12-Jan-2024 | ಶುಕ್ರವಾರ | ಪುಷ್ಯ ಶುಕ್ಲ ಪ್ರತಿಪದಾ | ಸ್ವಾಮಿ ವಿವೇಕಾನಂದ ಜಯಂತಿ (ದಿನಾಂಕಾನುಸಾರ); ರಥೋತ್ಸವ, ರಾಮೇಶ್ವರ ದೇವಸ್ಥಾನ, ತೀರ್ಥಹಳ್ಳಿ |
13-Jan-2024 | ಶನಿವಾರ | ಪುಷ್ಯ ಶುಕ್ಲ ದ್ವಿತೀಯಾ | ನೃಸಿಂಹ ಸರಸ್ವತಿ ಜಯಂತಿ; ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪುಣ್ಯಸ್ಮರಣೆ, ಆದಿಚುಂಚನಗಿರಿ; ತೆಪ್ಪೋತ್ಸವ, ರಾಮೇಶ್ವರ ದೇವಸ್ಥಾನ, ತೀರ್ಥಹಳ್ಳಿ |
14-Jan-2024 | ರವಿವಾರ | ಪುಷ್ಯ ಶುಕ್ಲ ತೃತೀಯಾ/ಚತುರ್ಥಿ | ಕದ್ರಿತೀರ್ಥ; ವಿನಾಯಕ ಚತುರ್ಥಿ; ಧನುರ್ಮಾಸ ಸಮಾಪ್ತಿ |
15-Jan-2024 | ಸೋಮವಾರ | ಪುಷ್ಯ ಶುಕ್ಲ ಪಂಚಮಿ | ಮಕರ ಸಂಕ್ರಾಂತಿ; SSRF.org ಜಾಲತಾಣದ ವರ್ಧಂತಿ |
16-Jan-2024 | ಮಂಗಳವಾರ | ಪುಷ್ಯ ಶುಕ್ಲ ಷಷ್ಠಿ | ಅಂಬುರಾವ್ಮಹಾರಾಜ ಪುಣ್ಯತಿಥಿ, ಇಂಚಗಿರಿ, ವಿಜಯಪುರ. |
17-Jan-2024 | ಬುಧವಾರ | ಪುಷ್ಯ ಶುಕ್ಲ ಸಪ್ತಮಿ | ಕಾವೂರು ಶ್ರೀಮಹಾಲಿಂಗೇಶ್ವರ ರಥ |
18-Jan-2024 | ಗುರುವಾರ | ಪುಷ್ಯ ಶುಕ್ಲ ಅಷ್ಟಮಿ | ಶ್ರೀ ಶಾಕಂಭರೀದೇವಿ ಉತ್ಸವಾರಂಭ |
19-Jan-2024 | ಶುಕ್ರವಾರ | ಪುಷ್ಯ ಶುಕ್ಲ ನವಮಿ | ಕಾಶ್ಮೀರಿ ಹಿಂದೂ ನಿರಾಶ್ರಿತ ದಿನ |
20-Jan-2024 | ಶನಿವಾರ | ಪುಷ್ಯ ಶುಕ್ಲ ದಶಮಿ | |
21-Jan-2024 | ರವಿವಾರ | ಪುಷ್ಯ ಶುಕ್ಲ ಏಕಾದಶಿ | ಪುತ್ರದಾ ಏಕಾದಶಿ; ಸಿದ್ಧಗಂಗಾಮಠ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ |
22-Jan-2024 | ಸೋಮವಾರ | ಪುಷ್ಯ ಶುಕ್ಲ ದ್ವಾದಶಿ | ಕದ್ರಿ ರಥ |
23-Jan-2024 | ಮಂಗಳವಾರ | ಪುಷ್ಯ ಶುಕ್ಲ ತ್ರಯೋದಶಿ | ನೇತಾಜಿ ಸುಭಾಶಚಂದ್ರ ಬೋಸ ಜನ್ಮದಿನ |
24-Jan-2024 | ಬುಧವಾರ | ಪುಷ್ಯ ಶುಕ್ಲ ಚತುರ್ದಶಿ | ಪಲ್ಯದ ಹಬ್ಬ; ಕುಮಾರವ್ಯಾಸ ಜಯಂತಿ |
25-Jan-2024 | ಗುರುವಾರ | ಪುಷ್ಯ ಹುಣ್ಣಿಮೆ | ಬನದ ಹುಣ್ಣಿಮೆ; ಮಾಘಸ್ನಾನಾರಂಭ; ಗುರುಪುಷ್ಯಾಮೃತಯೋಗ (ಬೆ. 8.16 ನಂತರ); ಬನಶಂಕರಿ ಉತ್ಸವ, ಬದಾಮಿ; ಶ್ರೀ ಯಲ್ಲಮ್ಮದೇವಿ ಜಾತ್ರೆ, ಸವದತ್ತಿ |
26-Jan-2024 | ಶುಕ್ರವಾರ | ಪುಷ್ಯ ಕೃಷ್ಣ ಪ್ರತಿಪದಾ | ಗಣರಾಜ್ಯೋತ್ಸವ; ಸಂಗೊಳ್ಳಿ ರಾಯಣ್ಣ ಬಲಿದಾನದಿನ |
27-Jan-2024 | ಶನಿವಾರ | ಪುಷ್ಯ ಕೃಷ್ಣ ದ್ವಿತೀಯಾ | |
28-Jan-2024 | ರವಿವಾರ | ಪುಷ್ಯ ಕೃಷ್ಣ ತೃತೀಯಾ | |
29-Jan-2024 | ಸೋಮವಾರ | ಪುಷ್ಯ ಕೃಷ್ಣ ಚತುರ್ಥಿ | ಸಂಕಷ್ಟಹರ ಚತುರ್ಥಿ |
30-Jan-2024 | ಮಂಗಳವಾರ | ಪುಷ್ಯ ಕೃಷ್ಣ ಚತುರ್ಥಿ | |
31-Jan-2024 | ಬುಧವಾರ | ಪುಷ್ಯ ಕೃಷ್ಣ ಪಂಚಮಿ | ಪಣಂಬೂರು ರಥ; ರೆಂಜಾಳ ಶ್ರೀಸದಾಶಿವ ದೇವಳ ಜಾತ್ರೆ |
01-Feb-2024 | ಗುರುವಾರ | ಪುಷ್ಯ ಕೃಷ್ಣ ಷಷ್ಠಿ | ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಜಾತ್ರೆ |
02-Feb-2024 | ಶುಕ್ರವಾರ | ಪುಷ್ಯ ಕೃಷ್ಣ ಸಪ್ತಮಿ | ಸ್ವಾಮಿ ವಿವೇಕಾನಂದ ಜಯಂತಿ (ತಿಥಿಗನುಸಾರ); ಕಿತ್ತೂರು ರಾಣಿ ಚೆನ್ನಮ್ಮ ಪುಣ್ಯಸ್ಮರಣೆ (ದಿನಾಂಕಾನುಸಾರ) |
03-Feb-2024 | ಶನಿವಾರ | ಪುಷ್ಯ ಕೃಷ್ಣ ಅಷ್ಟಮಿ | ಮಂಗಳೂರು ಶ್ರೀ ವೆಂಕಟರಮಣ ಪ್ರತಿಷ್ಠಾವರ್ಧಂತಿ |
04-Feb-2024 | ರವಿವಾರ | ಪುಷ್ಯ ಕೃಷ್ಣ ನವಮಿ | ಭೀಷ್ಮ ಜಯಂತಿ |
05-Feb-2024 | ಸೋಮವಾರ | ಪುಷ್ಯ ಕೃಷ್ಣ ದಶಮಿ | |
06-Feb-2024 | ಮಂಗಳವಾರ | ಪುಷ್ಯ ಕೃಷ್ಣ ಏಕಾದಶಿ | ಷಟ್ತಿಲಾ ಏಕಾದಶಿ; ಪಂಜ ಶ್ರೀ ಪಂಚಲಿಂಗೇಶ್ವರ ರಥ |
07-Feb-2024 | ಬುಧವಾರ | ಪುಷ್ಯ ಕೃಷ್ಣ ದ್ವಾದಶಿ | |
08-Feb-2024 | ಗುರುವಾರ | ಪುಷ್ಯ ಕೃಷ್ಣ ತ್ರಯೋದಶಿ | |
09-Feb-2024 | ಶುಕ್ರವಾರ | ಪುಷ್ಯ ಚತುರ್ದಶಿ/ಅಮಾವಾಸ್ಯೆ | ಪುರಂದರದಾಸರ ಪುಣ್ಯತಿಥಿ; ಸ್ತವನಿಧಿ ಜಾತ್ರೆ, ಚಿಕ್ಕೋಡಿ, ಬೆಳಗಾವಿ; ಶ್ರೀ ಅನಂತಾನಂದ ಸಾಯೀಶ ಪ್ರಕಟದಿನ, ಮೋರಟಕ್ಕಾ, ಮ.ಪ್ರ. (ದಿನಾಂಕಾನುಸಾರ) |
10-Feb-2024 | ಶನಿವಾರ | ಮಾಘ ಶುಕ್ಲ ಪ್ರತಿಪದಾ | ಶಿಶಿರಋತು ಪ್ರಾರಂಭ; ಪ.ಪೂ. ಕಲಾವತಿ ಆಯಿ ಪುಣ್ಯತಿಥಿ, ಬೆಳಗಾವಿ. |
11-Feb-2024 | ರವಿವಾರ | ಮಾಘ ಶುಕ್ಲ ದ್ವಿತೀಯಾ | ಶ್ರೀವಾಸವಿ ವಿಶ್ವರೂಪ ದರ್ಶನ; ಧರ್ಮನಾಥ ಬೀಜ ಉತ್ಸವ (ಜೈನರ ಉತ್ಸವ) |
12-Feb-2024 | ಸೋಮವಾರ | ಮಾಘ ಶುಕ್ಲ ತೃತೀಯಾ | ಶ್ರೀ ಮಾರ್ಕಂಡೇಯ ಜಯಂತಿ; ಧ್ವಜಾರೋಹಣ, ಶ್ರೀವೆಂಕಟರಮಣ ದೇವಸ್ಥಾನ, ಮಂಗಳೂರು.. |
13-Feb-2024 | ಮಂಗಳವಾರ | ಮಾಘ ಶುಕ್ಲ ಚತುರ್ಥಿ | ಶ್ರೀ ಗಣೇಶ ಜಯಂತಿ; ವಿನಾಯಕ ಚತುರ್ಥಿ (ಅಂಗಾರಕ ಯೋಗ); ಕುಂಭ ಸಂಕ್ರಮಣ |
14-Feb-2024 | ಬುಧವಾರ | ಮಾಘ ಶುಕ್ಲ ಪಂಚಮಿ | ವಸಂತ ಪಂಚಮಿ; ಪ.ಪೂ. ಭಕ್ತರಾಜ ಮಹಾರಾಜರ ಪ್ರಕಟದಿನ, ಇಂದೂರ್, ಮಧ್ಯಪ್ರದೇಶ. |
15-Feb-2024 | ಗುರುವಾರ | ಮಾಘ ಶುಕ್ಲ ಷಷ್ಠಿ | ಸಂತ ಸೇವಾಲಾಲ ಮಹಾರಾಜ ಜಯಂತಿ |
16-Feb-2024 | ಶುಕ್ರವಾರ | ಮಾಘ ಶುಕ್ಲ ಸಪ್ತಮಿ | ರಥಸಪ್ತಮಿ; ಸೂರ್ಯನಮಸ್ಕಾರ ದಿನ; ಮಂಗಳೂರು ಶ್ರೀವೆಂಕಟರಮಣ ರಥ |
17-Feb-2024 | ಶನಿವಾರ | ಮಾಘ ಶುಕ್ಲ ಅಷ್ಟಮಿ | ಪ್ರಜಾಪ್ರಭುತ್ವ ದಿನ (ತಿಥಿಗನುಸಾರ); ಶ್ರೀ ಅಪ್ಪಯ್ಯ ದೀಕ್ಷಿತರ ಪುಣ್ಯತಿಥಿ; ವಾಸುದೇವ ಬಳವಂತ ಫಡಕೆ ಸ್ಮೃತಿದಿನ |
18-Feb-2024 | ರವಿವಾರ | ಮಾಘ ಶುಕ್ಲ ನವಮಿ | ಮಧ್ವ ನವಮಿ; ದಾಸಬೋಧ ಜಯಂತಿ |
19-Feb-2024 | ಸೋಮವಾರ | ಮಾಘ ಶುಕ್ಲ ದಶಮಿ | ಛತ್ರಪತಿ ಶಿವಾಜಿ ಮಹಾರಾಜ ಜಯಂತಿ (ದಿನಾಂಕಾನುಸಾರ); ಭಕ್ತ ಪುಂಡಲೀಕ ಪುಣ್ಯತಿಥಿ; ಒಡಿಯೂರು ರಥ |
20-Feb-2024 | ಮಂಗಳವಾರ | ಮಾಘ ಶುಕ್ಲ ಏಕಾದಶಿ | ಜಯಾ ಏಕಾದಶಿ; ಶ್ರೀ ಸಮಾದೇವಿ ಜಯಂತಿ ಉತ್ಸವ, ಬೆಳಗಾವಿ; ಮಹಾರಾಣಾ ಪ್ರತಾಪ ಸ್ಮೃತಿದಿನ |
21-Feb-2024 | ಬುಧವಾರ | ಮಾಘ ಶುಕ್ಲ ದ್ವಾದಶಿ | ಗೋಂದವಲೇಕರ ಮಹಾರಾಜರ ಜಯಂತಿ; ಶ್ರೀ ವಾದಿರಾಜತೀರ್ಥರ ಜಯಂತಿ |
22-Feb-2024 | ಗುರುವಾರ | ಮಾಘ ಶುಕ್ಲ ತ್ರಯೋದಶಿ | ಗುರುಪುಷ್ಯಾಮೃತಯೋಗ (ಸೂರ್ಯೋದಯದಿಂದ ಸಾಯಂ. 4.43) |
23-Feb-2024 | ಶುಕ್ರವಾರ | ಮಾಘ ಶುಕ್ಲ ಚತುರ್ದಶಿ | ಉಪ್ಪಿನಂಗಡಿ ಮಖೆ |
24-Feb-2024 | ಶನಿವಾರ | ಮಾಘ ಹುಣ್ಣಿಮೆ | ಭಾರತ ಹುಣ್ಣಿಮೆ; ಮಾಘಸ್ನಾನ ಸಮಾಪ್ತಿ; ಶ್ರೀ ಯಲ್ಲಮ್ಮದೇವಿ ಜಾತ್ರೆ, ಸವದತ್ತಿ, ಬೆಳಗಾವಿ; ಕೋಟೆ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ, ಶಿವಮೊಗ್ಗ. |
25-Feb-2024 | ರವಿವಾರ | ಮಾಘ ಕೃಷ್ಣ ಪ್ರತಿಪದಾ | ಗಾಣಗಾಪುರ ಜಾತ್ರೆ; ನೃಸಿಂಹ ಸರಸ್ವತಿ ಶ್ರೀಶೈಲ ಯಾತ್ರಾ ಗಮನದಿನ |
26-Feb-2024 | ಸೋಮವಾರ | ಮಾಘ ಕೃಷ್ಣ ದ್ವಿತೀಯಾ | ವೀರ ಸಾವರಕರ ಪುಣ್ಯಸ್ಮರಣೆ (ದಿನಾಂಕಾನುಸಾರ) |
27-Feb-2024 | ಮಂಗಳವಾರ | ಮಾಘ ಕೃಷ್ಣ ತೃತೀಯಾ | ಶೃಂಗೇರಿ ಶ್ರೀ ಶಾರದಾಂಬಾ ರಥೋತ್ಸವ; ಚಂದ್ರಶೇಖರ ಆಝಾದ್ ಬಲಿದಾನದಿನ; ಶ್ರೀ ಮಾಯಕ್ಕಾದೇವಿ ಜಾತ್ರೆ, ಚಿಂಚಲಿ, ಬೆಳಗಾವಿ. |
28-Feb-2024 | ಬುಧವಾರ | ಮಾಘ ಕೃಷ್ಣ ಚತುರ್ಥಿ | ಸಂಕಷ್ಟಹರ ಚತುರ್ಥಿ |
29-Feb-2024 | ಗುರುವಾರ | ಮಾಘ ಕೃಷ್ಣ ಪಂಚಮಿ | |
01-Mar-2024 | ಶುಕ್ರವಾರ | ಮಾಘ ಕೃಷ್ಣ ಷಷ್ಠಿ | |
02-Mar-2024 | ಶನಿವಾರ | ಮಾಘ ಕೃಷ್ಣ ಷಷ್ಠಿ | |
03-Mar-2024 | ರವಿವಾರ | ಮಾಘ ಕೃಷ್ಣ ಸಪ್ತಮಿ | ಶ್ರೀ ಗಜಾನನ ಮಹಾರಾಜ ಪ್ರಕಟದಿನ; ಉಪ್ಪಿನಂಗಡಿ ಮಖೆ ಜಾತ್ರೆ |
04-Mar-2024 | ಸೋಮವಾರ | ಮಾಘ ಕೃಷ್ಣ ಅಷ್ಟಮಿ | ಶಾಂಡಿಲ್ಯ ಮಹಾರಾಜ (ಋಷಿ) ಉತ್ಸವ, ಲೋಂಢಾ. |
05-Mar-2024 | ಮಂಗಳವಾರ | ಮಾಘ ಕೃಷ್ಣ ನವಮಿ/ದಶಮಿ | ರಾಮದಾಸ ನವಮಿ |
06-Mar-2024 | ಬುಧವಾರ | ಮಾಘ ಕೃಷ್ಣ ಏಕಾದಶಿ | ವಿಜಯಾ (ಸ್ಮಾರ್ತ) ಏಕಾದಶಿ; ಶ್ರೀನರಸಿಂಹ ಶಾಸ್ತಾವು ಉಬರಡ್ಕ ಜಾತ್ರೆ; ಪೂ. ಗೋಳವಲಕರ ಗುರೂಜಿ ಜಯಂತಿ |
07-Mar-2024 | ಗುರುವಾರ | ಮಾಘ ಕೃಷ್ಣ ದ್ವಾದಶಿ | ಭಾಗವತ ಏಕಾದಶಿ |
08-Mar-2024 | ಶುಕ್ರವಾರ | ಮಾಘ ಕೃಷ್ಣ ತ್ರಯೋದಶಿ | ಮಹಾಶಿವರಾತ್ರಿ (ಶಿವಪೂಜೆ : ರಾತ್ರಿ 12.06 ರಿಂದ 12.54); ಉಪ್ಪಿನಂಗಡಿ ಮಖೆ ಕೂಟ; Sanatan.org ಜಾಲತಾಣದ ವರ್ಧಂತಿ; |
09-Mar-2024 | ಶನಿವಾರ | ಮಾಘ ಕೃಷ್ಣ ಚತುರ್ದಶಿ | |
10-Mar-2024 | ರವಿವಾರ | ಮಾಘ ಅಮಾವಾಸ್ಯೆ | ದರ್ಶ ಅಮಾವಾಸ್ಯೆ; ಹುಬ್ಬಳ್ಳಿ ಸಿದ್ಧಾರೂಢಸ್ವಾಮಿ ಜಾತ್ರೆ; ಕಾರಿಂಜೆ ರಥ |
11-Mar-2024 | ಸೋಮವಾರ | ಫಾಲ್ಗುಣ ಶುಕ್ಲ ಪ್ರತಿಪದಾ | ಕೆಳದಿ ರಾಮೇಶ್ವರ ರಥ |
12-Mar-2024 | ಮಂಗಳವಾರ | ಫಾಲ್ಗುಣ ಶುಕ್ಲ ದ್ವಿತೀಯಾ/ತೃತೀಯಾ | ವಿಶ್ವ ಅಗ್ನಿಹೋತ್ರ ದಿನ; ಶ್ರೀ ರಾಮಕೃಷ್ಣ ಪರಮಹಂಸ ಜಯಂತಿ; ಹೊರನಾಡು ಅನ್ನಪೂರ್ಣೇಶ್ವರಿ ರಥ; ಹಳೇಬೀಡು ಮಾದೇಶ್ವರ ರಥ |
13-Mar-2024 | ಬುಧವಾರ | ಫಾಲ್ಗುಣ ಶುಕ್ಲ ಚತುರ್ಥಿ | ವಿನಾಯಕ ಚತುರ್ಥಿ |
14-Mar-2024 | ಗುರುವಾರ | ಫಾಲ್ಗುಣ ಶುಕ್ಲ ಪಂಚಮಿ | ಮೀನ ಸಂಕ್ರಮಣ; ಶ್ರೀ ಬಸವೇಶ್ವರ ರಥ, ಶೇಡಬಾಳ; ಪೊಳಲಿ ಧ್ವಜ |
15-Mar-2024 | ಶುಕ್ರವಾರ | ಫಾಲ್ಗುಣ ಶುಕ್ಲ ಷಷ್ಠಿ | ಮಂಗಳೂರು ಶ್ರೀಮಹಾಮಾಯಾ ರಥ; ಸ್ವಾತಂತ್ರ್ಯವೀರ ವಿ.ದಾ. ಸಾವರಕರ ಪುಣ್ಯತಿಥಿ (ತಿಥಿಗನುಸಾರ) |
16-Mar-2024 | ಶನಿವಾರ | ಫಾಲ್ಗುಣ ಶುಕ್ಲ ಸಪ್ತಮಿ | ವೆಂಕಟರಮಣಸ್ವಾಮಿ ರಥೋತ್ಸವ, ಬಂಟ್ವಾಳ; ಶ್ರೀ ರಾಘವೇಂದ್ರ ಸ್ವಾಮಿ ಜಯಂತಿ, ಮಂತ್ರಾಲಯ. |
17-Mar-2024 | ರವಿವಾರ | ಫಾಲ್ಗುಣ ಶುಕ್ಲ ಅಷ್ಟಮಿ | |
18-Mar-2024 | ಸೋಮವಾರ | ಫಾಲ್ಗುಣ ಶುಕ್ಲ ನವಮಿ | ಇಕ್ಕೇರಿ ಅಘೋರೇಶ್ವರ ರಥ; ಶ್ರೀ ರೇಣುಕಾಂಬ ದೇವಿ ಜಾತ್ರೆ, ಚಂದ್ರಗುತ್ತಿ. |
19-Mar-2024 | ಮಂಗಳವಾರ | ಫಾಲ್ಗುಣ ಶುಕ್ಲ ದಶಮಿ | ಪ.ಪೂ. ರಾಮಾನಂದ ಮಹಾರಾಜ ಪುಣ್ಯತಿಥಿ, ಇಂದೋರ್, ಮಧ್ಯಪ್ರದೇಶ. |
20-Mar-2024 | ಬುಧವಾರ | ಫಾಲ್ಗುಣ ಶುಕ್ಲ ಏಕಾದಶಿ | ಆಮಲಕಿ ಏಕಾದಶಿ; ಬಾರ್ಕೂರು ಶ್ರೀಸರಸ್ವತಿನಾರಾಯಣಿ ಪ್ರತಿಷ್ಠಾವರ್ಧಂತಿ |
21-Mar-2024 | ಗುರುವಾರ | ಫಾಲ್ಗುಣ ಶುಕ್ಲ ದ್ವಾದಶಿ | ಪಡುಬಿದ್ರಿ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ರಥ |
22-Mar-2024 | ಶುಕ್ರವಾರ | ಫಾಲ್ಗುಣ ಶುಕ್ಲ ತ್ರಯೋದಶಿ | ರೇಣುಕಾಚಾರ್ಯರ ಜಯಂತಿ |
23-Mar-2024 | ಶನಿವಾರ | ಫಾಲ್ಗುಣ ಶುಕ್ಲ ತ್ರಯೋದಶಿ | ಭಗತಸಿಂಗ್, ರಾಜಗುರು, ಸುಖದೇವ್ಬಲಿದಾನದಿನ |
24-Mar-2024 | ರವಿವಾರ | ಫಾಲ್ಗುಣ ಶುಕ್ಲ ಚತುರ್ದಶಿ | ಹೋಳಿ; ಬಪ್ಪನಾಡು ಧ್ವಜ |
25-Mar-2024 | ಸೋಮವಾರ | ಫಾಲ್ಗುಣ ಹುಣ್ಣಿಮೆ | ಹುಣ್ಣಿಮೆ; ಧೂಳಿವಂದನ; ಶ್ರೀ ಚೈತನ್ಯಮಹಾಪ್ರಭು ಜಯಂತಿ |
26-Mar-2024 | ಮಂಗಳವಾರ | ಫಾಲ್ಗುಣ ಶುಕ್ಲ ಪ್ರತಿಪದಾ | ವಸಂತೋತ್ಸವ; ಸಾಮ್ರಾಟ ಬುಕ್ಕರಾಯ ಪುಣ್ಯತಿಥಿ; ಕಾಪು ಮಾರಿಯಮ್ಮ ಜಾತ್ರೆ; |
27-Mar-2024 | ಬುಧವಾರ | ಫಾಲ್ಗುಣ ಕೃಷ್ಣ ದ್ವಿತೀಯಾ | ಸಂತ ತುಕಾರಾಮ ಮಹಾರಾಜ ಪುಣ್ಯತಿಥಿ |
28-Mar-2024 | ಗುರುವಾರ | ಫಾಲ್ಗುಣ ಕೃಷ್ಣ ತೃತೀಯಾ | ಸಂಕಷ್ಟಹರ ಚತುರ್ಥಿ; ಛ. ಶಿವಾಜಿ ಮಹಾರಾಜ ಜಯಂತಿ (ತಿಥಿಗನುಸಾರ); ಮಹತೋಭಾರ ಶ್ರೀಮಂಗಳಾದೇವಿ ಧ್ವಜಾರೋಹಣ |
29-Mar-2024 | ಶುಕ್ರವಾರ | ಫಾಲ್ಗುಣ ಕೃಷ್ಣ ಚತುರ್ಥಿ | ಗುಡ್ಫ್ರೈಡೆ |
30-Mar-2024 | ಶನಿವಾರ | ಫಾಲ್ಗುಣ ಕೃಷ್ಣ ಪಂಚಮಿ | ರಂಗಪಂಚಮಿ; ಪಾವಂಜೆ ರಥ; ಶ್ರೀ ಶರಣ ಬಸವೇಶ್ವರ ರಥೋತ್ಸವ, ಕಲಬುರ್ಗಿ; ಶ್ರೀ ರೇಣುಕಾ ಜಾತ್ರೆ, ಸೌಂದಲಗಾ, ಚಿಕ್ಕೋಡಿ. |
31-Mar-2024 | ರವಿವಾರ | ಫಾಲ್ಗುಣ ಕೃಷ್ಣ ಷಷ್ಠಿ | ಬಪ್ಪನಾಡು ರಥ; ಶ್ರೀ ಏಕನಾಥ ಷಷ್ಠಿ |
01-Apr-2024 | ಸೋಮವಾರ | ಫಾಲ್ಗುಣ ಕೃಷ್ಣ ಸಪ್ತಮಿ | ಮಹತೋಭಾರ ಶ್ರೀಮಂಗಳಾದೇವಿ ರಥೋತ್ಸವ; ಸಿದ್ಧಗಂಗಾಮಠ ಡಾ. ಶಿವಕುಮಾರ ಸ್ವಾಮೀಜಿ ಜನ್ಮದಿನ |
02-Apr-2024 | ಮಂಗಳವಾರ | ಫಾಲ್ಗುಣ ಕೃಷ್ಣ ಅಷ್ಟಮಿ | |
03-Apr-2024 | ಬುಧವಾರ | ಫಾಲ್ಗುಣ ಕೃಷ್ಣ ನವಮಿ | |
04-Apr-2024 | ಗುರುವಾರ | ಫಾಲ್ಗುಣ ಕೃಷ್ಣ ದಶಮಿ | |
05-Apr-2024 | ಶುಕ್ರವಾರ | ಫಾಲ್ಗುಣ ಕೃಷ್ಣ ಏಕಾದಶಿ | ಪಾಪಮೋಚನಿ ಏಕಾದಶಿ |
06-Apr-2024 | ಶನಿವಾರ | ಫಾಲ್ಗುಣ ಕೃಷ್ಣ ದ್ವಾದಶಿ | |
07-Apr-2024 | ರವಿವಾರ | ಫಾಲ್ಗುಣ ಕೃಷ್ಣ ತ್ರಯೋದಶಿ/ಚತುರ್ದಶಿ | |
08-Apr-2024 | ಸೋಮವಾರ | ಫಾಲ್ಗುಣ ಅಮಾವಾಸ್ಯೆ | ಯುಗಾದಿ ಅಮಾವಾಸ್ಯೆ; ಛತ್ರಪತಿ ಸಂಭಾಜಿ ಮಹಾರಾಜ ಬಲಿದಾನದಿನ; ಬಂಕಿಮಚಂದ್ರ ಚಟ್ಟೋಪಾಧ್ಯಾಯ (ಚಟರ್ಜಿ) ಪುಣ್ಯಸ್ಮರಣೆ |
09-Apr-2024 | ಮಂಗಳವಾರ | ಚೈತ್ರ ಶುಕ್ಲ ಪ್ರತಿಪದಾ | ಯುಗಾದಿ; ಕ್ರೋಧಿನಾಮ ಸಂವತ್ಸರಾರಂಭ; ವಸಂತಋತು ಪ್ರಾರಂಭ; ಪ್ರಥಮ ಸರಸಂಘಚಾಲಕ ಡಾ. ಹೆಡಗೇವಾರ ಜಯಂತಿ |
10-Apr-2024 | ಬುಧವಾರ | ಚೈತ್ರ ಶುಕ್ಲ ದ್ವಿತೀಯಾ | ಶ್ರೀ ಸ್ವಾಮಿ ಸಮರ್ಥ ಪ್ರಕಟದಿನ, ಅಕ್ಕಲಕೋಟ, ಮಹಾರಾಷ್ಟ್ರ. |
11-Apr-2024 | ಗುರುವಾರ | ಚೈತ್ರ ಶುಕ್ಲ ತೃತೀಯಾ | ಮತ್ಸ್ಯಜಯಂತಿ; ರಂಜಾನ್ |
12-Apr-2024 | ಶುಕ್ರವಾರ | ಚೈತ್ರ ಶುಕ್ಲ ಚತುರ್ಥಿ | ವಿನಾಯಕ ಚತುರ್ಥಿ |
13-Apr-2024 | ಶನಿವಾರ | ಚೈತ್ರ ಶುಕ್ಲ ಪಂಚಮಿ | ಮೇಷ ಸಂಕ್ರಮಣ; ಜಲಿಯನವಾಲಾ ಬಾಗ ಹತ್ಯಾಕಾಂಡ ಸ್ಮೃತಿದಿನ |
14-Apr-2024 | ರವಿವಾರ | ಚೈತ್ರ ಶುಕ್ಲ ಷಷ್ಠಿ | ಡಾ. ಅಂಬೇಡಕರ ಜಯಂತಿ; ಕೊಂಚಾಡಿ ಶ್ರೀ ಮಹಾಲಸಾ ನಾರಾಯಣಿ ರಥೋತ್ಸವ |
15-Apr-2024 | ಸೋಮವಾರ | ಚೈತ್ರ ಶುಕ್ಲ ಸಪ್ತಮಿ | ಡೊಂಗರಕೇರಿ ಶ್ರೀ ವೆಂಕಟರಮಣ ರಥೋತ್ಸವ |
16-Apr-2024 | ಮಂಗಳವಾರ | ಚೈತ್ರ ಶುಕ್ಲ ಅಷ್ಟಮಿ | |
17-Apr-2024 | ಬುಧವಾರ | ಚೈತ್ರ ಶುಕ್ಲ ನವಮಿ | ಶ್ರೀರಾಮ ನವಮಿ; ಸಮರ್ಥ ರಾಮದಾಸಸ್ವಾಮಿ ಜಯಂತಿ; ಶ್ರೀ ಸಿದ್ಧಾರೂಢಸ್ವಾಮಿ ಜಯಂತಿ, ಹುಬ್ಬಳ್ಳಿ; ಪುತ್ತೂರು ಶ್ರೀಮಹಾಲಿಂಗೇಶ್ವರ ರಥ. |
18-Apr-2024 | ಗುರುವಾರ | ಚೈತ್ರ ಶುಕ್ಲ ದಶಮಿ | ಶ್ರೀ ಖಂಡೋಬಾ ಜಾತ್ರೆ, ಮಂಗಸುಳಿ, ಬೆಳಗಾವಿ. |
19-Apr-2024 | ಶುಕ್ರವಾರ | ಚೈತ್ರ ಶುಕ್ಲ ಏಕಾದಶಿ | ಕಾಮದಾ ಏಕಾದಶಿ; ತೊಡಿಕಾನ ಶ್ರೀ ಮಲ್ಲಿಕಾರ್ಜುನ ಅರಾಟ |
20-Apr-2024 | ಶನಿವಾರ | ಚೈತ್ರ ಶುಕ್ಲ ದ್ವಾದಶಿ | |
21-Apr-2024 | ರವಿವಾರ | ಚೈತ್ರ ಶುಕ್ಲ ತ್ರಯೋದಶಿ | ಮಹಾವೀರ ಜಯಂತಿ |
22-Apr-2024 | ಸೋಮವಾರ | ಚೈತ್ರ ಶುಕ್ಲ ಚತುರ್ದಶಿ | ಸುಳ್ಯ ಶ್ರೀ ಗುರುರಾಘವೇಂದ್ರ ಪ್ರತಿಷ್ಠಾವರ್ಧಂತಿ; ಮಂಗಲಪಾಂಡೆ ಬಲಿದಾನದಿನ |
23-Apr-2024 | ಮಂಗಳವಾರ | ಚೈತ್ರ ಹುಣ್ಣಿಮೆ | ದವನದ ಹುಣ್ಣಿಮೆ; ಹನುಮಾನ ಜಯಂತಿ; ವೈಶಾಖ ಸ್ನಾನಾರಂಭ; ಅಕ್ಕಮಹಾದೇವಿ ಜಯಂತಿ |
24-Apr-2024 | ಬುಧವಾರ | ಚೈತ್ರ ಕೃಷ್ಣ ಪ್ರತಿಪದಾ | ಪ.ಪೂ. ಸತ್ಯಸಾಯಿ ಬಾಬಾ ಪುಣ್ಯಸ್ಮರಣೆ (ದಿನಾಂಕಾನುಸಾರ) |
25-Apr-2024 | ಗುರುವಾರ | ಚೈತ್ರ ಕೃಷ್ಣ ಪ್ರತಿಪದಾ | |
26-Apr-2024 | ಶುಕ್ರವಾರ | ಚೈತ್ರ ಕೃಷ್ಣ ದ್ವಿತೀಯಾ | ಶ್ರೀಧರಸ್ವಾಮಿಯವರ ಆರಾಧನೆ, ವರದಹಳ್ಳಿ. |
27-Apr-2024 | ಶನಿವಾರ | ಚೈತ್ರ ಕೃಷ್ಣ ತೃತೀಯಾ | ಸಂಕಷ್ಟಹರ ಚತುರ್ಥಿ |
28-Apr-2024 | ರವಿವಾರ | ಚೈತ್ರ ಕೃಷ್ಣ ಚತುರ್ಥಿ | ಅನಸೂಯಾ ಜಯಂತಿ |
29-Apr-2024 | ಸೋಮವಾರ | ಚೈತ್ರ ಕೃಷ್ಣ ಪಂಚಮಿ | ಶ್ರೀ ಶೇಷಾಚಲ ಮಹಾರಾಜರ ಜಯಂತಿ, ಅಗಡಿ; ಮಚ್ಛಿಂದ್ರನಾಥ ಪುಣ್ಯತಿಥಿ |
30-Apr-2024 | ಮಂಗಳವಾರ | ಚೈತ್ರ ಕೃಷ್ಣ ಷಷ್ಠಿ/ಸಪ್ತಮಿ | ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಮಹಾರಥೋತ್ಸವ |
01-May-2024 | ಬುಧವಾರ | ಚೈತ್ರ ಕೃಷ್ಣ ಅಷ್ಟಮಿ | ಕಾರ್ಮಿಕರ ದಿನಾಚರಣೆ |
02-May-2024 | ಗುರುವಾರ | ಚೈತ್ರ ಕೃಷ್ಣ ನವಮಿ | |
03-May-2024 | ಶುಕ್ರವಾರ | ಚೈತ್ರ ಕೃಷ್ಣ ದಶಮಿ | ಸನಾತನ ಪುರೋಹಿತ ಪಾಠಶಾಲೆ ವರ್ಧಂತ್ಯುತ್ಸವ, ಗೋವಾ. |
04-May-2024 | ಶನಿವಾರ | ಚೈತ್ರ ಕೃಷ್ಣ ಏಕಾದಶಿ | ವರೂಥಿನಿ ಏಕಾದಶಿ; ವಲ್ಲಭಾಚಾರ್ಯ ಜಯಂತಿ |
05-May-2024 | ರವಿವಾರ | ಚೈತ್ರ ಕೃಷ್ಣ ದ್ವಾದಶಿ | |
06-May-2024 | ಸೋಮವಾರ | ಚೈತ್ರ ಕೃಷ್ಣ ತ್ರಯೋದಶಿ | ಭಕ್ತ ಕುಂಭಾರ ಪುಣ್ಯತಿಥಿ; ಶ್ರೀ ರಮಣ ಮಹರ್ಷಿ ಆರಾಧನೆ; ಶ್ರೀ ಸ್ವಾಮಿ ಸಮರ್ಥರ ಪುಣ್ಯತಿಥಿ, ಅಕ್ಕಲಕೋಟ, ಮಹಾರಾಷ್ಟ್ರ. |
07-May-2024 | ಮಂಗಳವಾರ | ಚೈತ್ರ ಕೃಷ್ಣ ಚತುರ್ದಶಿ | ದರ್ಶ ಅಮಾವಾಸ್ಯೆ |
08-May-2024 | ಬುಧವಾರ | ವೈಶಾಖ ಅಮಾವಾಸ್ಯೆ | ಅಕ್ಷತ್ತದಿಗೆ ಅಮಾವಾಸ್ಯೆ; ಶುಕದೇವಋಷಿ ಜಯಂತಿ |
09-May-2024 | ಗುರುವಾರ | ವೈಶಾಖ ಶುಕ್ಲ ಪ್ರತಿಪದಾ/ದ್ವಿತೀಯಾ | |
10-May-2024 | ಶುಕ್ರವಾರ | ವೈಶಾಖ ಶುಕ್ಲ ತೃತೀಯಾ | ಅಕ್ಷಯ ತೃತೀಯಾ; ಏಕೋರಾಮಾರಾಧ್ಯ ಜಯಂತಿ; ಪರಶುರಾಮ ಜಯಂತಿ; ಶ್ರೀ ಬಸವೇಶ್ವರ ಜಯಂತಿ; 1857ರ ಸ್ವಾತಂತ್ರ್ಯ ಹೋರಾಟದ ಪ್ರಾರಂಭದಿನ |
11-May-2024 | ಶನಿವಾರ | ವೈಶಾಖ ಶುಕ್ಲ ಚತುರ್ಥಿ | ವಿನಾಯಕ ಚತುರ್ಥಿ; ಶ್ರೀರಾಮಾನುಜಾಚಾರ್ಯ ಜಯಂತಿ |
12-May-2024 | ರವಿವಾರ | ವೈಶಾಖ ಶುಕ್ಲ ಪಂಚಮಿ | ಆದಿ ಶಂಕರಾಚಾರ್ಯರ ಜಯಂತಿ; ಬ್ಯಾರಿಸ್ಟರ್ ಅತ್ತಾವರ ಎಲ್ಲಪ್ಪ ಜನ್ಮದಿನ |
13-May-2024 | ಸೋಮವಾರ | ವೈಶಾಖ ಶುಕ್ಲ ಷಷ್ಠಿ | ಶ್ರೀನೃಸಿಂಹ ನವರಾತ್ರಾರಂಭ |
14-May-2024 | ಮಂಗಳವಾರ | ವೈಶಾಖ ಶುಕ್ಲ ಸಪ್ತಮಿ | ಗಂಗೋತ್ಪತ್ತಿ; ಗಂಗಾಪೂಜೆ; ವೃಷಭ ಸಂಕ್ರಮಣ; ಛತ್ರಪತಿ ಸಂಭಾಜಿ ಮಹಾರಾಜ ಜಯಂತಿ (ದಿನಾಂಕಾನುಸಾರ); ಶ್ರೀ ವ್ಯಾಸರಾಜರ ಜಯಂತಿ |
15-May-2024 | ಬುಧವಾರ | ವೈಶಾಖ ಶುಕ್ಲ ಅಷ್ಟಮಿ | ದುರ್ಗಾಷ್ಟಮಿ; ಬುಧಾಷ್ಟಮಿ |
16-May-2024 | ಗುರುವಾರ | ವೈಶಾಖ ಶುಕ್ಲ ಅಷ್ಟಮಿ | |
17-May-2024 | ಶುಕ್ರವಾರ | ವೈಶಾಖ ಶುಕ್ಲ ನವಮಿ | ಶ್ರೀ ಗಜಾನನ ಮಹಾರಾಜ ಜಯಂತಿ, ಅಕ್ಕಲಕೋಟ (ದಿನಾಂಕಾನುಸಾರ); ವಸಿಷ್ಠಋಷಿ ಜಯಂತಿ |
18-May-2024 | ಶನಿವಾರ | ವೈಶಾಖ ಶುಕ್ಲ ದಶಮಿ | |
19-May-2024 | ರವಿವಾರ | ವೈಶಾಖ ಶುಕ್ಲ ಏಕಾದಶಿ | ಮೋಹಿನಿ ಏಕಾದಶಿ |
20-May-2024 | ಸೋಮವಾರ | ವೈಶಾಖ ಶುಕ್ಲ ದ್ವಾದಶಿ | ಬಿಪಿನಚಂದ್ರ ಪಾಲ ಸ್ಮೃತಿದಿನ |
21-May-2024 | ಮಂಗಳವಾರ | ವೈಶಾಖ ಶುಕ್ಲ ತ್ರಯೋದಶಿ | ಹಿರಿಯ ಬಾಜಿರಾವ ಪೇಶ್ವೆ ಸ್ಮೃತಿದಿನ |
22-May-2024 | ಬುಧವಾರ | ವೈಶಾಖ ಶುಕ್ಲ ಚತುರ್ದಶಿ | ಶ್ರೀನೃಸಿಂಹ ಜಯಂತಿ; ಆದಿ ಶಂಕರಾಚಾರ್ಯರ ಕೈಲಾಸಗಮನ ದಿನ |
23-May-2024 | ಗುರುವಾರ | ವೈಶಾಖ ಹುಣ್ಣಿಮೆ | ಆಗಿ ಹುಣ್ಣಿಮೆ; ವೈಶಾಖ ಸ್ನಾನ ಸಮಾಪ್ತಿ; ಬುದ್ಧಪೌರ್ಣಿಮಾ; ಕೂರ್ಮ ಜಯಂತಿ; ಯೋಗತಜ್ಞ ದಾದಾಜಿ ವೈಶಂಪಾಯನ ಜಯಂತಿ, ಮಹಾರಾಷ್ಟ್ರ |
24-May-2024 | ಶುಕ್ರವಾರ | ವೈಶಾಖ ಕೃಷ್ಣ ಪ್ರತಿಪದಾ | ದೇವರ್ಷಿ ನಾರದ ಜಯಂತಿ |
25-May-2024 | ಶನಿವಾರ | ವೈಶಾಖ ಕೃಷ್ಣ ದ್ವಿತೀಯಾ | ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ ಪುಣ್ಯತಿಥಿ, ಮಹಾರಾಷ್ಟ್ರ |
26-May-2024 | ರವಿವಾರ | ವೈಶಾಖ ಕೃಷ್ಣ ತೃತೀಯಾ | ಸಂಕಷ್ಟಹರ ಚತುರ್ಥಿ |
27-May-2024 | ಸೋಮವಾರ | ವೈಶಾಖ ಕೃಷ್ಣ ಚತುರ್ಥಿ | |
28-May-2024 | ಮಂಗಳವಾರ | ವೈಶಾಖ ಕೃಷ್ಣ ಪಂಚಮಿ | ಸ್ವಾತಂತ್ರ್ಯವೀರ ವಿ.ದಾ. ಸಾವರಕರ ಜಯಂತಿ (ದಿನಾಂಕಾನುಸಾರ); ಕಶ್ಯಪಋಷಿ ಜಯಂತಿ |
29-May-2024 | ಬುಧವಾರ | ವೈಶಾಖ ಕೃಷ್ಣ ಷಷ್ಠಿ | ಸ್ವಾತಂತ್ರ್ಯವೀರ ವಿ.ದಾ. ಸಾವರಕರ ಜಯಂತಿ (ತಿಥಿಗನುಸಾರ) |
30-May-2024 | ಗುರುವಾರ | ವೈಶಾಖ ಕೃಷ್ಣ ಸಪ್ತಮಿ | |
31-May-2024 | ಶುಕ್ರವಾರ | ವೈಶಾಖ ಕೃಷ್ಣ ಅಷ್ಟಮಿ | ಶ್ರೀ ಹಾಲಸಿದ್ಧನಾಥ ಜಾತ್ರೆ, ನಿಪ್ಪಾಣಿ; ತುಂಬರೂ ಜಯಂತಿ; ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳಕರ ಜಯಂತಿ (ದಿನಾಂಕಾನುಸಾರ) |
01-Jun-2024 | ಶನಿವಾರ | ವೈಶಾಖ ಕೃಷ್ಣ ನವಮಿ/ದಶಮಿ | ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ, ಹುಲಿಗಿ; ಸಂತ ಮುಕ್ತಾಬಾಯಿ ಪುಣ್ಯತಿಥಿ |
02-Jun-2024 | ರವಿವಾರ | ವೈಶಾಖ ಕೃಷ್ಣ ಏಕಾದಶಿ | ಅಪರಾ (ಸ್ಮಾರ್ತ) ಏಕಾದಶಿ |
03-Jun-2024 | ಸೋಮವಾರ | ವೈಶಾಖ ಕೃಷ್ಣ ದ್ವಾದಶಿ | |
04-Jun-2024 | ಮಂಗಳವಾರ | ವೈಶಾಖ ಕೃಷ್ಣ ತ್ರಯೋದಶಿ | |
05-Jun-2024 | ಬುಧವಾರ | ವೈಶಾಖ ಕೃಷ್ಣ ಚತುರ್ದಶಿ | ಪೂ. ಗೋಳವಲಕರ ಗುರೂಜಿ ಪುಣ್ಯಸ್ಮರಣೆ (ದಿನಾಂಕಾನುಸಾರ) |
06-Jun-2024 | ಗುರುವಾರ | ವೈಶಾಖ ಅಮಾವಾಸ್ಯೆ | ಬಾದಮಿ ಅಮಾವಾಸ್ಯೆ; ಶನೈಶ್ಚರ ಜಯಂತಿ; ಶನಿಶಿಂಗಣಾಪುರ ಜಾತ್ರೆ |
07-Jun-2024 | ಶುಕ್ರವಾರ | ಜ್ಯೇಷ್ಠ ಶುಕ್ಲ ಪ್ರತಿಪದಾ | ಗ್ರೀಷ್ಮಋತು ಪ್ರಾರಂಭ; ಗಂಗಾ ದಶಹರಾರಂಭ |
08-Jun-2024 | ಶನಿವಾರ | ಜ್ಯೇಷ್ಠ ಶುಕ್ಲ ದ್ವಿತೀಯಾ | |
09-Jun-2024 | ರವಿವಾರ | ಜ್ಯೇಷ್ಠ ಶುಕ್ಲ ತೃತೀಯಾ | ಮಹಾರಾಣಾ ಪ್ರತಾಪ ಜಯಂತಿ |
10-Jun-2024 | ಸೋಮವಾರ | ಜ್ಯೇಷ್ಠ ಶುಕ್ಲ ಚತುರ್ಥಿ | ವಿನಾಯಕ ಚತುರ್ಥಿ |
11-Jun-2024 | ಮಂಗಳವಾರ | ಜ್ಯೇಷ್ಠ ಶುಕ್ಲ ಪಂಚಮಿ | ಶ್ರೀ ಕಾಳಿಕಾದೇವಿ ಉತ್ಸವ, ಶಿರಸಂಗಿ, ಬೆಳಗಾವಿ. |
12-Jun-2024 | ಬುಧವಾರ | ಜ್ಯೇಷ್ಠ ಶುಕ್ಲ ಷಷ್ಠಿ | ನರಗುಂದದ ಬಾಬಾ ಸಾಹೇಬ ಬಲಿದಾನದಿನ |
13-Jun-2024 | ಗುರುವಾರ | ಜ್ಯೇಷ್ಠ ಶುಕ್ಲ ಸಪ್ತಮಿ | ರಾಣಿ ಲಕ್ಷ್ಮೀಬಾಯಿ ಬಲಿದಾನದಿನ |
14-Jun-2024 | ಶುಕ್ರವಾರ | ಜ್ಯೇಷ್ಠ ಶುಕ್ಲ ಅಷ್ಟಮಿ | ಮಿಥುನ ಸಂಕ್ರಮಣ |
15-Jun-2024 | ಶನಿವಾರ | ಜ್ಯೇಷ್ಠ ಶುಕ್ಲ ನವಮಿ | ಗುರುದೇವ ರಾನಡೆ ಪುಣ್ಯತಿಥಿ |
16-Jun-2024 | ರವಿವಾರ | ಜ್ಯೇಷ್ಠ ಶುಕ್ಲ ದಶಮಿ | ಗಂಗಾ ದಶಹರಾ ಸಮಾಪ್ತಿ; ಮಹರ್ಷಿ ಯಾಜ್ಞವಲ್ಕ್ಯ ಜಯಂತಿ; ದೇಶಬಂಧು ಚಿತ್ತರಂಜನ ದಾಸ ಸ್ಮೃತಿದಿನ |
17-Jun-2024 | ಸೋಮವಾರ | ಜ್ಯೇಷ್ಠ ಶುಕ್ಲ ಏಕಾದಶಿ | ಗಾಯತ್ರಿ ಜಯಂತಿ; ಬಕ್ರೀದ್ |
18-Jun-2024 | ಮಂಗಳವಾರ | ಜ್ಯೇಷ್ಠ ಶುಕ್ಲ ಏಕಾದಶಿ | ನಿರ್ಜಲಾ ಏಕಾದಶಿ |
19-Jun-2024 | ಬುಧವಾರ | ಜ್ಯೇಷ್ಠ ಶುಕ್ಲ ದ್ವಾದಶಿ | ಛತ್ರಪತಿ ಸಂಭಾಜಿ ಮಹಾರಾಜ ಜಯಂತಿ (ತಿಥಿಗನುಸಾರ) |
20-Jun-2024 | ಗುರುವಾರ | ಜ್ಯೇಷ್ಠ ಶುಕ್ಲ ತ್ರಯೋದಶಿ | ದಕ್ಷಿಣಾಯನಾರಂಭ; ಹಿಂದೂಸಾಮ್ರಾಜ್ಯ ದಿನ; ಶಿವರಾಜ್ಯಾಭಿಷೇಕ ದಿನ |
21-Jun-2024 | ಶುಕ್ರವಾರ | ಜ್ಯೇಷ್ಠ ಚತುರ್ದಶಿ | ಕಾರ ಹುಣ್ಣಿಮೆ; ವಟಸಾವಿತ್ರಿ ವ್ರತ; ವಿಶ್ವ ಯೋಗ ದಿನ; ಡಾ. ಹೆಡಗೇವಾರ ಪುಣ್ಯಸ್ಮರಣೆ |
22-Jun-2024 | ಶನಿವಾರ | ಜ್ಯೇಷ್ಠ ಶುಕ್ಲ ಹುಣ್ಣಿಮೆ/ಪ್ರತಿಪದಾ | ಸಂತ ಕಬೀರ ಜಯಂತಿ |
23-Jun-2024 | ರವಿವಾರ | ಜ್ಯೇಷ್ಠ ಕೃಷ್ಣ ದ್ವಿತೀಯಾ | ಬಾಬಾಜಿ ಮಹಾರಾಜ ಪುಣ್ಯತಿಥಿ, ಚಿಕ್ಕೋಡಿ, ಬೆಳಗಾವಿ. |
24-Jun-2024 | ಸೋಮವಾರ | ಜ್ಯೇಷ್ಠ ಕೃಷ್ಣ ತೃತೀಯಾ | |
25-Jun-2024 | ಮಂಗಳವಾರ | ಜ್ಯೇಷ್ಠ ಕೃಷ್ಣ ಚತುರ್ಥಿ | ಅಂಗಾರಕ ಚತುರ್ಥಿ |
26-Jun-2024 | ಬುಧವಾರ | ಜ್ಯೇಷ್ಠ ಕೃಷ್ಣ ಪಂಚಮಿ | ಬಂಕಿಮಚಂದ್ರ ಚಟ್ಟೋಪಾಧ್ಯಾಯ (ಚಟರ್ಜಿ) ಜಯಂತಿ |
27-Jun-2024 | ಗುರುವಾರ | ಜ್ಯೇಷ್ಠ ಕೃಷ್ಣ ಷಷ್ಠಿ | ಸ್ವಾಮಿ ವಿವೇಕಾನಂದ ಪುಣ್ಯತಿಥಿ (ತಿಥಿಗನುಸಾರ) |
28-Jun-2024 | ಶುಕ್ರವಾರ | ಜ್ಯೇಷ್ಠ ಕೃಷ್ಣ ಸಪ್ತಮಿ | |
29-Jun-2024 | ಶನಿವಾರ | ಜ್ಯೇಷ್ಠ ಕೃಷ್ಣ ಅಷ್ಟಮಿ | |
30-Jun-2024 | ರವಿವಾರ | ಜ್ಯೇಷ್ಠ ಕೃಷ್ಣ ನವಮಿ | ಜಿಜಾಮಾತಾ ಪುಣ್ಯತಿಥಿ |
01-Jul-2024 | ಸೋಮವಾರ | ಜ್ಯೇಷ್ಠ ಕೃಷ್ಣ ದಶಮಿ | ಹಿಂದೂ ವಿಧಿಜ್ಞ ಪರಿಷದ್ ವರ್ಧಂತಿ |
02-Jul-2024 | ಮಂಗಳವಾರ | ಜ್ಯೇಷ್ಠ ಕೃಷ್ಣ ಏಕಾದಶಿ | ಯೋಗಿನಿ ಏಕಾದಶಿ |
03-Jul-2024 | ಬುಧವಾರ | ಜ್ಯೇಷ್ಠ ಕೃಷ್ಣ ದ್ವಾದಶಿ/ತ್ರಯೋದಶಿ | ಸಂತ ನಿವೃತ್ತಿನಾಥ ಮಹಾರಾಜ ಸಮಾಧಿದಿನ, ತ್ರ್ಯಂಬಕೇಶ್ವರ, ನಾಸಿಕ್; ಅಂಗೀರಸಋಷಿ ಜಯಂತಿ |
04-Jul-2024 | ಗುರುವಾರ | ಜ್ಯೇಷ್ಠ ಕೃಷ್ಣ ಚತುರ್ದಶಿ | ಸ್ವಾಮಿ ವಿವೇಕಾನಂದ ಪುಣ್ಯಸ್ಮರಣೆ (ದಿನಾಂಕಾನುಸಾರ) |
05-Jul-2024 | ಶುಕ್ರವಾರ | ಜ್ಯೇಷ್ಠ ಅಮಾವಾಸ್ಯೆ | ಮಣ್ಣೆತ್ತಿನ ಅಮಾವಾಸ್ಯೆ ; ಆಜಾದ ಹಿಂದ ಸೇನಾ ಸ್ಥಾಪನಾದಿನ |
06-Jul-2024 | ಶನಿವಾರ | ಆಷಾಢ ಶುಕ್ಲ ಪ್ರತಿಪದಾ | ಮಹಾಕವಿ ಕಾಳಿದಾಸ ದಿನ; ಪ.ಪ. ಟೇಂಬೆಸ್ವಾಮಿ ಪುಣ್ಯತಿಥಿ |
07-Jul-2024 | ರವಿವಾರ | ಆಷಾಢ ಶುಕ್ಲ ದ್ವಿತೀಯಾ | ಶ್ರೀ ಜಗನ್ನಾಥ ರಥಯಾತ್ರೆ; ಪ.ಪೂ. ಭಕ್ತರಾಜ ಮಹಾರಾಜ ಜನ್ಮೋತ್ಸವ, ಇಂದೋರ್, ಮ.ಪ್ರ. |
08-Jul-2024 | ಸೋಮವಾರ | ಆಷಾಢ ಶುಕ್ಲ ತೃತೀಯಾ | |
09-Jul-2024 | ಮಂಗಳವಾರ | ಆಷಾಢ ಶುಕ್ಲ ತೃತೀಯಾ | ವಿನಾಯಕ ಚತುರ್ಥಿ (ಅಂಗಾರಕ ಯೋಗ) |
10-Jul-2024 | ಬುಧವಾರ | ಆಷಾಢ ಶುಕ್ಲ ಚತುರ್ಥಿ | |
11-Jul-2024 | ಗುರುವಾರ | ಆಷಾಢ ಶುಕ್ಲ ಪಂಚಮಿ | ವಲ್ಲಭಾಚಾರ್ಯ ಪುಣ್ಯತಿಥಿ |
12-Jul-2024 | ಶುಕ್ರವಾರ | ಆಷಾಢ ಶುಕ್ಲ ಷಷ್ಠಿ | ಅಗಡಿ ನಾರಾಯಣ ಭಗವಾನರ ಜಯಂತಿ |
13-Jul-2024 | ಶನಿವಾರ | ಆಷಾಢ ಶುಕ್ಲ ಸಪ್ತಮಿ | |
14-Jul-2024 | ರವಿವಾರ | ಆಷಾಢ ಶುಕ್ಲ ಅಷ್ಟಮಿ | |
15-Jul-2024 | ಸೋಮವಾರ | ಆಷಾಢ ಶುಕ್ಲ ನವಮಿ | |
16-Jul-2024 | ಮಂಗಳವಾರ | ಆಷಾಢ ಶುಕ್ಲ ದಶಮಿ | |
17-Jul-2024 | ಬುಧವಾರ | ಆಷಾಢ ಶುಕ್ಲ ಏಕಾದಶಿ | ಕರ್ಕ ಸಂಕ್ರಮಣ; ಚಾತುರ್ಮಾಸ್ಯಾರಂಭ; ಪಂಢರಾಪುರ ಯಾತ್ರೆ; ಮೊಹರಂ |
18-Jul-2024 | ಗುರುವಾರ | ಆಷಾಢ ಶುಕ್ಲ ದ್ವಾದಶಿ | ವಾಮನ ಪೂಜೆ |
19-Jul-2024 | ಶುಕ್ರವಾರ | ಆಷಾಢ ಶುಕ್ಲ ತ್ರಯೋದಶಿ | |
20-Jul-2024 | ಶನಿವಾರ | ಆಷಾಢ ಶುಕ್ಲ ಚತುರ್ದಶಿ | |
21-Jul-2024 | ರವಿವಾರ | ಆಷಾಢ ಹುಣ್ಣಿಮೆ | ಹುಣ್ಣಿಮೆ; ವ್ಯಾಸ ಪೂಜೆ; ಗುರುಪೂರ್ಣಿಮೆ; Hindujagruti.org ಜಾಲತಾಣ ವರ್ಧಂತಿ |
22-Jul-2024 | ಸೋಮವಾರ | ಆಷಾಢ ಕೃಷ್ಣ ಪ್ರತಿಪದಾ | ಬಾಜಿಪ್ರಭು ದೇಶಪಾಂಡೆ ಬಲಿದಾನದಿನ |
23-Jul-2024 | ಮಂಗಳವಾರ | ಆಷಾಢ ಕೃಷ್ಣ ದ್ವಿತೀಯಾ | ಲೋಕಮಾನ್ಯ ತಿಲಕ ಜನ್ಮದಿನ |
24-Jul-2024 | ಬುಧವಾರ | ಆಷಾಢ ಕೃಷ್ಣ ತೃತೀಯಾ/ಚತುರ್ಥಿ | ಸಂಕಷ್ಟಹರ ಚತುರ್ಥಿ; ಸಂತ ತುಳಸೀದಾಸರ ಪುಣ್ಯತಿಥಿ |
25-Jul-2024 | ಗುರುವಾರ | ಆಷಾಢ ಕೃಷ್ಣ ಪಂಚಮಿ | |
26-Jul-2024 | ಶುಕ್ರವಾರ | ಆಷಾಢ ಕೃಷ್ಣ ಷಷ್ಠಿ | |
27-Jul-2024 | ಶನಿವಾರ | ಆಷಾಢ ಕೃಷ್ಣ ಸಪ್ತಮಿ | ಭೃಗುವಿಶಾಲಋಷಿ ಜಯಂತಿ |
28-Jul-2024 | ರವಿವಾರ | ಆಷಾಢ ಕೃಷ್ಣ ಅಷ್ಟಮಿ | |
29-Jul-2024 | ಸೋಮವಾರ | ಆಷಾಢ ಕೃಷ್ಣ ನವಮಿ | |
30-Jul-2024 | ಮಂಗಳವಾರ | ಆಷಾಢ ಕೃಷ್ಣ ದಶಮಿ | ಶ್ರೀ ಮಂಗಾಯಿದೇವಿ ಜಾತ್ರೆ, ವಡಗಾವ, ಬೆಳಗಾವಿ. |
31-Jul-2024 | ಬುಧವಾರ | ಆಷಾಢ ಕೃಷ್ಣ ಏಕಾದಶಿ | ಕಾಮಿಕಾ ಏಕಾದಶಿ; ಸರದಾರ ಉಧಮಸಿಂಗ ಬಲಿದಾನದಿನ |
01-Aug-2024 | ಗುರುವಾರ | ಆಷಾಢ ಕೃಷ್ಣ ದ್ವಾದಶಿ | ಪ.ಪೂ. ನಿತ್ಯಾನಂದಸ್ವಾಮಿಗಳ ಪುಣ್ಯತಿಥಿ, ಗಣೇಶಪುರಿ, ಠಾಣೆ; ಲೋಕಮಾನ್ಯ ತಿಲಕ ಪುಣ್ಯಸ್ಮರಣೆ |
02-Aug-2024 | ಶುಕ್ರವಾರ | ಆಷಾಢ ಕೃಷ್ಣ ತ್ರಯೋದಶಿ | ಸಂತ ನಾಮದೇವ ಪುಣ್ಯತಿಥಿ; ಸಂತ ಜನಾಬಾಯಿ ಪುಣ್ಯತಿಥಿ |
03-Aug-2024 | ಶನಿವಾರ | ಆಷಾಢ ಕೃಷ್ಣ ಚತುರ್ದಶಿ | |
04-Aug-2024 | ರವಿವಾರ | ಆಷಾಢ ಅಮಾವಾಸ್ಯೆ | ಆಟಿ ಅಮಾವಾಸ್ಯೆ; ಭೀಮನ ಅಮಾವಾಸ್ಯೆ |
05-Aug-2024 | ಸೋಮವಾರ | ಶ್ರಾವಣ ಶುಕ್ಲ ಪ್ರತಿಪದಾ | ವರ್ಷಾಋತು ಪ್ರಾರಂಭ; ಗುರುದೇವ ಡಾ. ಕಾಟೇಸ್ವಾಮೀಜಿ ಜಯಂತಿ, ನಗರ, ಮಹಾರಾಷ್ಟ್ರ. |
06-Aug-2024 | ಮಂಗಳವಾರ | ಶ್ರಾವಣ ಶುಕ್ಲ ದ್ವಿತೀಯಾ | ಮಂಗಳಗೌರಿ ವ್ರತ |
07-Aug-2024 | ಬುಧವಾರ | ಶ್ರಾವಣ ಶುಕ್ಲ ತೃತೀಯಾ | ಗುರುದೇವ ರವೀಂದ್ರನಾಥ ಠಾಕೂರ್ (ಟಾಗೋರ್) ಪುಣ್ಯಸ್ಮರಣೆ |
08-Aug-2024 | ಗುರುವಾರ | ಶ್ರಾವಣ ಶುಕ್ಲ ಚತುರ್ಥಿ | ನಾಗಚತುರ್ಥಿ; ವಿನಾಯಕ ಚತುರ್ಥಿ |
09-Aug-2024 | ಶುಕ್ರವಾರ | ಶ್ರಾವಣ ಶುಕ್ಲ ಪಂಚಮಿ | ನಾಗರಪಂಚಮಿ; ಋಕ್-ಶುಕ್ಲ ಯಜುಃ ಹಿರಣ್ಯಕೇಶಿ ಉಪಾಕರ್ಮ; ನಾಗಸ್ವಾಮೀಜಿ ರಥೋತ್ಸವ, ಅಮರಗೋಳ, ನವಲಗುಂದ. |
10-Aug-2024 | ಶನಿವಾರ | ಶ್ರಾವಣ ಶುಕ್ಲ ಷಷ್ಠಿ | ಸೂಪೋದನ ವರ್ಣಷಷ್ಠಿ; ಅಶ್ವತ್ಥಮಾರುತಿ ಪೂಜೆ; ಶ್ರಿಯಾಳ ಷಷ್ಠಿ |
11-Aug-2024 | ರವಿವಾರ | ಶ್ರಾವಣ ಶುಕ್ಲ ಸಪ್ತಮಿ | ಭಾನುಸಪ್ತಮಿ; ಸೀತಲಾ ಸಪ್ತಮಿ; ಸಂತ ತುಲಸೀದಾಸರ ಜಯಂತಿ; ಕ್ರಾಂತಿಕಾರಿ ಖುದಿರಾಮ ಬೋಸ ಬಲಿದಾನದಿನ |
12-Aug-2024 | ಸೋಮವಾರ | ಶ್ರಾವಣ ಶುಕ್ಲ ಸಪ್ತಮಿ | |
13-Aug-2024 | ಮಂಗಳವಾರ | ಶ್ರಾವಣ ಶುಕ್ಲ ಅಷ್ಟಮಿ | ಮೇಡಮ್ಭಿಕಾಜಿ ಕಾಮಾ ಸ್ಮೃತಿದಿನ |
14-Aug-2024 | ಬುಧವಾರ | ಶ್ರಾವಣ ಶುಕ್ಲ ನವಮಿ | |
15-Aug-2024 | ಗುರುವಾರ | ಶ್ರಾವಣ ಶುಕ್ಲ ದಶಮಿ | ಸ್ವಾತಂತ್ರ್ಯ ದಿನ; ಸಂಗೊಳ್ಳಿ ರಾಯಣ್ಣ ಜನ್ಮದಿನ; ಮಹರ್ಷಿ ಅರವಿಂದ ಜಯಂತಿ |
16-Aug-2024 | ಶುಕ್ರವಾರ | ಶ್ರಾವಣ ಶುಕ್ಲ ಏಕಾದಶಿ | ವರಮಹಾಲಕ್ಷ್ಮೀವ್ರತ; ಪುತ್ರದಾ ಏಕಾದಶಿ; ಸಿಂಹ ಸಂಕ್ರಮಣ; ಜರಾ-ಜೀವಂತಿಕಾ ಪೂಜೆ |
17-Aug-2024 | ಶನಿವಾರ | ಶ್ರಾವಣ ಶುಕ್ಲ ದ್ವಾದಶಿ/ತ್ರಯೋದಶಿ | ಅಂಗಾರಕ ಜಯಂತಿ; ಭಗವಾನ್ಜಿಹ್ವೇಶ್ವರ ಜಯಂತಿ |
18-Aug-2024 | ರವಿವಾರ | ಶ್ರಾವಣ ಶುಕ್ಲ ಚತುರ್ದಶಿ | ಸಮುದ್ರಪೂಜೆ |
19-Aug-2024 | ಸೋಮವಾರ | ಶ್ರಾವಣ ಹುಣ್ಣಿಮೆ | ನೂಲು ಹುಣ್ಣಿಮೆ; ರಕ್ಷಾಬಂಧನ; ಸಂಸ್ಕೃತ ದಿನ; ಹಯಗ್ರೀವ ಜಯಂತಿ; ಮಹರ್ಷಿ ಭೃಗು ಅವತರಣದಿನ; |
20-Aug-2024 | ಮಂಗಳವಾರ | ಶ್ರಾವಣ ಕೃಷ್ಣ ಪ್ರತಿಪದಾ | ಸಿದ್ಧಾರೂಢ ಸ್ವಾಮಿಗಳ ಪುಣ್ಯತಿಥಿ, ಹುಬ್ಬಳ್ಳಿ. |
21-Aug-2024 | ಬುಧವಾರ | ಶ್ರಾವಣ ಕೃಷ್ಣ ದ್ವಿತೀಯಾ | ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ, ಮಂತ್ರಾಲಯ; ಸದ್ಗುರು ಶಂಕರಲಿಂಗ ಭಗವಾನರ ಜಯಂತಿ, ಕೊಮಾರನಹಳ್ಳಿ. |
22-Aug-2024 | ಗುರುವಾರ | ಶ್ರಾವಣ ಕೃಷ್ಣ ತೃತೀಯಾ | ಸಂಕಷ್ಟಹರ ಚತುರ್ಥಿ; ಶ್ರೀ ರಾಘವೇಂದ್ರ ಸ್ವಾಮಿಗಳ ರಥೋತ್ಸವ, ಮಂತ್ರಾಲಯ. |
23-Aug-2024 | ಶುಕ್ರವಾರ | ಶ್ರಾವಣ ಕೃಷ್ಣ ಚತುರ್ಥಿ | ಜರಾ-ಜೀವಂತಿಕಾ ಪೂಜೆ |
24-Aug-2024 | ಶನಿವಾರ | ಶ್ರಾವಣ ಕೃಷ್ಣ ಪಂಚಮಿ/ಷಷ್ಠಿ | ಪ.ಪ. ಟೇಂಬೆಸ್ವಾಮಿ ಜಯಂತಿ |
25-Aug-2024 | ರವಿವಾರ | ಶ್ರಾವಣ ಕೃಷ್ಣ ಸಪ್ತಮಿ | |
26-Aug-2024 | ಸೋಮವಾರ | ಶ್ರಾವಣ ಕೃಷ್ಣ ಅಷ್ಟಮಿ | ಸಂತ ಜ್ಞಾನೇಶ್ವರ ಜಯಂತಿ; ಶ್ರೀಕೃಷ್ಣಜನ್ಮಾಷ್ಟಮಿ; ಪಂತ ಬಾಳೇಕುಂದ್ರಿ ಮಹಾರಾಜ ಜಯಂತಿ; ಶ್ರೀ ಮೋಟಬಸವೇಶ್ವರ ಜಾತ್ರೆ, ಕನ್ನೂರ, ನವಲಗುಂದ. |
27-Aug-2024 | ಮಂಗಳವಾರ | ಶ್ರಾವಣ ಕೃಷ್ಣ ನವಮಿ | ಮೊಸರುಕುಡಿಕೆ |
28-Aug-2024 | ಬುಧವಾರ | ಶ್ರಾವಣ ಕೃಷ್ಣ ದಶಮಿ | ಶ್ರೀಕೃಷ್ಣ ಸರಸ್ವತಿ ಸ್ವಾಮಿ ಮಹಾರಾಜ ಪುಣ್ಯತಿಥಿ, ಕೊಲ್ಲಾಪುರ. |
29-Aug-2024 | ಗುರುವಾರ | ಶ್ರಾವಣ ಕೃಷ್ಣ ಏಕಾದಶಿ | ಅಜಾ ಏಕಾದಶಿ; ಬೃಹಸ್ಪತಿಪೂಜೆ |
30-Aug-2024 | ಶುಕ್ರವಾರ | ಶ್ರಾವಣ ಕೃಷ್ಣ ದ್ವಾದಶಿ | ಜರಾ-ಜೀವಂತಿಕಾ ಪೂಜೆ |
31-Aug-2024 | ಶನಿವಾರ | ಶ್ರಾವಣ ಕೃಷ್ಣ ತ್ರಯೋದಶಿ | ಸ್ವಾಮಿ ವರದಾನಂದ ಭಾರತಿ ಪುಣ್ಯತಿಥಿ; ಅಗಡಿ ಶೇಷಾಚಲ ಸದ್ಗುರು ಪುಣ್ಯಸ್ಮರಣೆ (ದಿನಾಂಕಾನುಸಾರ) |
01-Sep-2024 | ರವಿವಾರ | ಶ್ರಾವಣ ಕೃಷ್ಣ ಚತುರ್ದಶಿ | ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳಕರ ಸ್ಮ್ರತಿದಿನ; ಸ್ವಾತಂತ್ರ್ಯದಿನ (ತಿಥಿಗನುಸಾರ) |
02-Sep-2024 | ಸೋಮವಾರ | ಶ್ರಾವಣ ಅಮಾವಾಸ್ಯೆ | ಬೆನಕನ ಅಮಾವಾಸ್ಯೆ; ದರ್ಶ-ಪಿಠೋರಿ ಅಮಾವಾಸ್ಯೆ; ರಾಮಲಿಂಗ ಜಾತ್ರೆ, ಶಿಪ್ಪೂರು, ಹುಕ್ಕೇರಿ, ಬೆಳಗಾವಿ. |
03-Sep-2024 | ಮಂಗಳವಾರ | ಶ್ರಾವಣ ಅಮಾವಾಸ್ಯೆ | ಅಮಾವಾಸ್ಯೆ; ಮಂಗಳಗೌರಿ ವ್ರತ; ಕೈಲು ಮೂಹೂರ್ತ |
04-Sep-2024 | ಬುಧವಾರ | ಭಾದ್ರಪದ ಶುಕ್ಲ ಪ್ರತಿಪದಾ | ಶ್ರೀ ಬಾಲಮುಕುಂದ ಬಾಲಾವಧೂತ ಜಯಂತಿ |
05-Sep-2024 | ಗುರುವಾರ | ಭಾದ್ರಪದ ಶುಕ್ಲ ದ್ವಿತೀಯಾ | ಸಾಮವೇದಿ ಉಪಾಕರ್ಮ |
06-Sep-2024 | ಶುಕ್ರವಾರ | ಭಾದ್ರಪದ ಶುಕ್ಲ ತೃತೀಯಾ | ಹರಿತಾಲಿಕಾ ತೃತೀಯಾ; ವರಾಹ ಜಯಂತಿ; ಶ್ರೀ ಸ್ವರ್ಣಗೌರಿ ವ್ರತ; ತೆನೆ ಉತ್ಸವ, ಅನಂತಪದ್ಮನಾಭ ದೇವಸ್ಥಾನ, ಶ್ರೀಕ್ಷೇತ್ರ ಕುಡುಪು, ಮಂಗಳೂರು. |
07-Sep-2024 | ಶನಿವಾರ | ಭಾದ್ರಪದ ಶುಕ್ಲ ಚತುರ್ಥಿ | ಶ್ರೀ ಗಣೇಶ ಚತುರ್ಥಿ; ಚಂದ್ರದರ್ಶನ ನಿಷೇಧ; ಶ್ರೀಪಾದ ಶ್ರೀವಲ್ಲಭ ಜಯಂತಿ; ಸ.ಸ. ಗಣಪತರಾವ ಮಹಾರಾಜ ಜಯಂತಿ, ಕನ್ನೂರ. |
08-Sep-2024 | ರವಿವಾರ | ಭಾದ್ರಪದ ಶುಕ್ಲ ಪಂಚಮಿ | ಋಷಿಪಂಚಮಿ; ಜೈನ ಸಂವತ್ಸರಾರಂಭ; ಗರ್ಗಋಷಿ ಜಯಂತಿ; ವಿಶ್ವಾಮಿತ್ರಋಷಿ ಜಯಂತಿ; ಪ.ಪೂ. ಕಲಾವತಿ ಆಯಿ ಜಯಂತಿ, ಬೆಳಗಾವಿ |
09-Sep-2024 | ಸೋಮವಾರ | ಭಾದ್ರಪದ ಶುಕ್ಲ ಷಷ್ಠಿ | ಶ್ರೀ ಬಲರಾಮ ಜಯಂತಿ; ಸ.ಸ. ಗಣಪತರಾವ ಮಹಾರಾಜ ಪುಣ್ಯತಿಥಿ, ಕನ್ನೂರ. |
10-Sep-2024 | ಮಂಗಳವಾರ | ಭಾದ್ರಪದ ಶುಕ್ಲ ಸಪ್ತಮಿ | ಶರಣ ಶಿವಲಿಂಗೇಶ್ವರ ರಥೋತ್ಸವ, ಸಸ್ತಾಪುರ, ಬೀದರ; ಅಮುಕ್ತಾ ಭರಣವ್ರತ |
11-Sep-2024 | ಬುಧವಾರ | ಭಾದ್ರಪದ ಶುಕ್ಲ ಅಷ್ಟಮಿ | ದುರ್ಗಾಷ್ಟಮಿ; ದಧೀಚಿ ಋಷಿ ಜಯಂತಿ |
12-Sep-2024 | ಗುರುವಾರ | ಭಾದ್ರಪದ ಶುಕ್ಲ ನವಮಿ | ಅದುಃಖ ನವಮಿ; ಭಾಗವತ ಸಪ್ತಾಹಾರಂಭ |
13-Sep-2024 | ಶುಕ್ರವಾರ | ಭಾದ್ರಪದ ಶುಕ್ಲ ದಶಮಿ | |
14-Sep-2024 | ಶನಿವಾರ | ಭಾದ್ರಪದ ಶುಕ್ಲ ಏಕಾದಶಿ | ಪರಿವರ್ತಿನಿ ಏಕಾದಶಿ; ಕಾಶ್ಮೀರಿ ಹಿಂದೂ ಬಲಿದಾನದಿನ |
15-Sep-2024 | ರವಿವಾರ | ಭಾದ್ರಪದ ಶುಕ್ಲ ದ್ವಾದಶಿ | ವಾಮನ ಜಯಂತಿ; ಸರ್ ಎಂ. ವಿಶ್ವೇಶ್ವರಯ್ಯ ಜನ್ಮದಿನ |
16-Sep-2024 | ಸೋಮವಾರ | ಭಾದ್ರಪದ ಶುಕ್ಲ ತ್ರಯೋದಶಿ | ಕನ್ಯಾ ಸಂಕ್ರಮಣ; ವಿಶ್ವಕರ್ಮ ಜಯಂತಿ; ಈದ್ ಮಿಲಾದ್ |
17-Sep-2024 | ಮಂಗಳವಾರ | ಭಾದ್ರಪದ ಶುಕ್ಲ ಚತುರ್ದಶಿ | ಅನಂತ ಚತುರ್ದಶಿ; ಕಾವೇರಿ ಸಂಕ್ರಮಣ |
18-Sep-2024 | ಬುಧವಾರ | ಭಾದ್ರಪದ ಹುಣ್ಣಿಮೆ/ಪ್ರತಿಪದಾ | ಹುಣ್ಣಿಮೆ; ಮಹಾಲಯಾರಂಭ; ಅನಂತನ ಹುಣ್ಣಿಮೆ; ಪ್ರತಿಪದಾ ಶ್ರಾದ್ಧ; ಭಾಗವತ ಸಪ್ತಾಹ ಸಮಾಪ್ತಿ |
19-Sep-2024 | ಗುರುವಾರ | ಭಾದ್ರಪದ ಕೃಷ್ಣ ದ್ವಿತೀಯಾ | ದ್ವಿತೀಯಾ ಶ್ರಾದ್ಧ |
20-Sep-2024 | ಶುಕ್ರವಾರ | ಭಾದ್ರಪದ ಕೃಷ್ಣ ತೃತೀಯಾ | ತೃತೀಯಾ ಶ್ರಾದ್ಧ |
21-Sep-2024 | ಶನಿವಾರ | ಭಾದ್ರಪದ ಕೃಷ್ಣ ಚತುರ್ಥಿ | ಸಂಕಷ್ಟಹರ ಚತುರ್ಥಿ; ಚತುರ್ಥಿ ಶ್ರಾದ್ಧ; ಭರಣಿ ಶ್ರಾದ್ಧ |
22-Sep-2024 | ರವಿವಾರ | ಭಾದ್ರಪದ ಕೃಷ್ಣ ಪಂಚಮಿ | ಪಂಚಮಿ ಶ್ರಾದ್ಧ |
23-Sep-2024 | ಸೋಮವಾರ | ಭಾದ್ರಪದ ಕೃಷ್ಣ ಷಷ್ಠಿ | ಷಷ್ಠಿ-ಸಪ್ತಮಿ ಶ್ರಾದ್ಧ; ಮಹಾದೇವ ಜಾತ್ರೆ, ವಾಳಕಿ, ಬೆಳಗಾವಿ; ಜ್ಞಾನೇಶ್ವರಿ ಜಯಂತಿ |
24-Sep-2024 | ಮಂಗಳವಾರ | ಭಾದ್ರಪದ ಕೃಷ್ಣ ಸಪ್ತಮಿ | ಅಷ್ಟಮಿ ಶ್ರಾದ್ಧ; ಪ.ಪೂ. ಅಪ್ಪಾ ಮಹಾರಾಜ ಪುಣ್ಯತಿಥಿ, ಢೋಣೆವಾಡಿ, ಚಿಕ್ಕೋಡಿ, ಬೆಳಗಾವಿ. |
25-Sep-2024 | ಬುಧವಾರ | ಭಾದ್ರಪದ ಕೃಷ್ಣ ಅಷ್ಟಮಿ | ನವಮಿ ಶ್ರಾದ್ಧ; ಅವಿಧವಾ ನವಮಿ |
26-Sep-2024 | ಗುರುವಾರ | ಭಾದ್ರಪದ ಕೃಷ್ಣ ನವಮಿ | ದಶಮಿ ಶ್ರಾದ್ಧ; ಗುರುಪುಷ್ಯಾಮೃತಯೋಗ (ರಾ. 11.34 ನಂತರ) |
27-Sep-2024 | ಶುಕ್ರವಾರ | ಭಾದ್ರಪದ ಕೃಷ್ಣ ದಶಮಿ | ಮಾತಾ ಅಮೃತಾನಂದಮಯಿ ಜನ್ಮದಿನ; ಏಕಾದಶಿ ಶ್ರಾದ್ಧ |
28-Sep-2024 | ಶನಿವಾರ | ಭಾದ್ರಪದ ಕೃಷ್ಣ ಏಕಾದಶಿ | ಇಂದಿರಾ ಏಕಾದಶಿ |
29-Sep-2024 | ರವಿವಾರ | ಭಾದ್ರಪದ ಕೃಷ್ಣ ದ್ವಾದಶಿ | ದ್ವಾದಶಿ ಶ್ರಾದ್ಧ |
30-Sep-2024 | ಸೋಮವಾರ | ಭಾದ್ರಪದ ಕೃಷ್ಣ ತ್ರಯೋದಶಿ | ತ್ರಯೋದಶಿ ಶ್ರಾದ್ಧ; ಸೋಮಪ್ರದೋಷ |
01-Oct-2024 | ಮಂಗಳವಾರ | ಭಾದ್ರಪದ ಕೃಷ್ಣ ಚತುರ್ದಶಿ | ಚತುರ್ದಶಿ ಶ್ರಾದ್ಧ; ಕ್ರಾಂತಿವೀರ ನಾನಾಸಾಹೇಬ ಪೇಶ್ವೆ ಸ್ಮೃತಿದಿನ |
02-Oct-2024 | ಬುಧವಾರ | ಭಾದ್ರಪದ ಅಮಾವಾಸ್ಯೆ | ಅಮಾವಾಸ್ಯೆ ಶ್ರಾದ್ಧ; ಮಹಾಲಯ ಅಮಾವಾಸ್ಯೆ; ಗಾಂಧಿ ಜಯಂತಿ; ಲಾಲಬಹದ್ದೂರ ಶಾಸ್ತ್ರಿ ಜಯಂತಿ |
03-Oct-2024 | ಗುರುವಾರ | ಆಶ್ವಯುಜ ಶುಕ್ಲ ಪ್ರತಿಪದಾ | ಶರದಋತು ಪ್ರಾರಂಭ; ನವರಾತ್ರಿ ಆರಂಭ; ಘಟಸ್ಥಾಪನೆ; ಮಾತಾಮಹ ಶ್ರಾದ್ಧ |
04-Oct-2024 | ಶುಕ್ರವಾರ | ಆಶ್ವಯುಜ ಶುಕ್ಲ ದ್ವಿತೀಯಾ | |
05-Oct-2024 | ಶನಿವಾರ | ಆಶ್ವಯುಜ ಶುಕ್ಲ ತೃತೀಯಾ | |
06-Oct-2024 | ರವಿವಾರ | ಆಶ್ವಯುಜ ಶುಕ್ಲ ತೃತೀಯಾ | |
07-Oct-2024 | ಸೋಮವಾರ | ಆಶ್ವಯುಜ ಶುಕ್ಲ ಚತುರ್ಥಿ | |
08-Oct-2024 | ಮಂಗಳವಾರ | ಆಶ್ವಯುಜ ಶುಕ್ಲ ಪಂಚಮಿ | |
09-Oct-2024 | ಬುಧವಾರ | ಆಶ್ವಯುಜ ಶುಕ್ಲ ಷಷ್ಠಿ | |
10-Oct-2024 | ಗುರುವಾರ | ಆಶ್ವಯುಜ ಶುಕ್ಲ ಸಪ್ತಮಿ | ಸರಸ್ವತಿ ಪೂಜೆ; ಮಹಾಲಕ್ಷ್ಮಿ ಪೂಜೆ; ಪ.ಪೂ. ಆಬಾ ಉಪಾಧ್ಯೆ ಪುಣ್ಯತಿಥಿ, ಪುಣೆ. |
11-Oct-2024 | ಶುಕ್ರವಾರ | ಆಶ್ವಯುಜ ಶುಕ್ಲ ಅಷ್ಟಮಿ | ದುರ್ಗಾಷ್ಟಮಿ; ಆಯುಧ ನವಮಿ |
12-Oct-2024 | ಶನಿವಾರ | ಆಶ್ವಯುಜ ಶುಕ್ಲ ನವಮಿ | ಮಹಾನವಮಿ; ವಿಜಯದಶಮಿ (ದಸರಾ); ಬುದ್ಧ (ಅವತಾರ) ಜಯಂತಿ; ರಾ.ಸ್ವ. ಸಂಘ ಸ್ಥಾಪನಾದಿನ |
13-Oct-2024 | ರವಿವಾರ | ಆಶ್ವಯುಜ ಶುಕ್ಲ ದಶಮಿ | ಪಾಶಾಂಕುಶ (ಸ್ಮಾರ್ತ) ಏಕಾದಶಿ; ಮಧ್ವ ಜಯಂತಿ |
14-Oct-2024 | ಸೋಮವಾರ | ಆಶ್ವಯುಜ ಶುಕ್ಲ ಏಕಾದಶಿ/ದ್ವಾದಶಿ | ಭಾಗವತ ಏಕಾದಶಿ; ಪ.ಪೂ. ರಾಮಾನಂದ ಮಹಾರಾಜ ಜಯಂತಿ, ಇಂದೋರ್, ಮ.ಪ್ರ. ಸಿದ್ಧೇಶ್ವರ ಜಾತ್ರೆ, ಚಿಕ್ಕೋಡಿ, ಬೆಳಗಾವಿ. |
15-Oct-2024 | ಮಂಗಳವಾರ | ಆಶ್ವಯುಜ ಶುಕ್ಲ ತ್ರಯೋದಶಿ | |
16-Oct-2024 | ಬುಧವಾರ | ಆಶ್ವಯುಜ ಶುಕ್ಲ ಚತುರ್ದಶಿ | ಕೋಜಾಗರ ವ್ರತ |
17-Oct-2024 | ಗುರುವಾರ | ಆಶ್ವಯುಜ ಹುಣ್ಣಿಮೆ | ಹುಣ್ಣಿಮೆ; ತುಲಾ ಸಂಕ್ರಮಣ; ಕಾರ್ತಿಕ ಸ್ನಾನಾರಂಭ; ಮಹರ್ಷಿ ವಾಲ್ಮೀಕಿ ಜಯಂತಿ |
18-Oct-2024 | ಶುಕ್ರವಾರ | ಆಶ್ವಯುಜ ಕೃಷ್ಣ ಪ್ರತಿಪದಾ | |
19-Oct-2024 | ಶನಿವಾರ | ಆಶ್ವಯುಜ ಕೃಷ್ಣ ದ್ವಿತೀಯಾ | ಶ್ರೀ ಹಾಲಸಿದ್ಧನಾಥ ಜಾತ್ರೆ, ಅಪ್ಪಾಚಿ ವಾಡಿ, ಬೆಳಗಾವಿ. |
20-Oct-2024 | ರವಿವಾರ | ಆಶ್ವಯುಜ ಕೃಷ್ಣ ತೃತೀಯಾ/ಚತುರ್ಥಿ | ಸಂಕಷ್ಟಹರ ಚತುರ್ಥಿ; ಪಂತ ಬಾಳೇಕುಂದ್ರಿ ಮಹಾರಾಜರ ಪುಣ್ಯತಿಥಿ |
21-Oct-2024 | ಸೋಮವಾರ | ಆಶ್ವಯುಜ ಕೃಷ್ಣ ಪಂಚಮಿ | ಪ.ಪೂ. ಕಾಣೇ ಮಹಾರಾಜ ಪುಣ್ಯತಿಥಿ, ಬೆಳಗಾವಿ. |
22-Oct-2024 | ಮಂಗಳವಾರ | ಆಶ್ವಯುಜ ಕೃಷ್ಣ ಷಷ್ಠಿ | |
23-Oct-2024 | ಬುಧವಾರ | ಆಶ್ವಯುಜ ಕೃಷ್ಣ ಸಪ್ತಮಿ | ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ (ದಿನಾಂಕಾನುಸಾರ) |
24-Oct-2024 | ಗುರುವಾರ | ಆಶ್ವಯುಜ ಕೃಷ್ಣ ಅಷ್ಟಮಿ | ಕಾಲಾಷ್ಟಮಿ; ಕರಾಷ್ಟಮಿ; ಗುರುಪುಷ್ಯಾಮೃತಯೋಗ (ಬೆ. 6.16 ರ ನಂತರ ರವಿ ಉದಯದವರೆಗೆ) |
25-Oct-2024 | ಶುಕ್ರವಾರ | ಆಶ್ವಯುಜ ಕೃಷ್ಣ ನವಮಿ | |
26-Oct-2024 | ಶನಿವಾರ | ಆಶ್ವಯುಜ ಕೃಷ್ಣ ದಶಮಿ | |
27-Oct-2024 | ರವಿವಾರ | ಆಶ್ವಯುಜ ಕೃಷ್ಣ ಏಕಾದಶಿ | ಸಿದ್ಧರಾಮೇಶ್ವರ ಮಹಾರಾಜ ಪುಣ್ಯತಿಥಿ, ಬಸವನಬಾಗೆವಾಡಿ, ವಿಜಯಪುರ. |
28-Oct-2024 | ಸೋಮವಾರ | ಆಶ್ವಯುಜ ಕೃಷ್ಣ ಏಕಾದಶಿ | ರಮಾ ಏಕಾದಶಿ; ಗೋವತ್ಸ ದ್ವಾದಶಿ |
29-Oct-2024 | ಮಂಗಳವಾರ | ಆಶ್ವಯುಜ ಕೃಷ್ಣ ದ್ವಾದಶಿ | ಗುರುದ್ವಾದಶಿ; ಯಮದೀಪದಾನ; ಧನ್ವಂತರಿ ಜಯಂತಿ; ಧನತ್ರಯೋದಶಿ; ಶ್ರೀಪಾದ ಶ್ರೀವಲ್ಲಭ ಲುಪ್ತದಿನ |
30-Oct-2024 | ಬುಧವಾರ | ಆಶ್ವಯುಜ ಕೃಷ್ಣ ತ್ರಯೋದಶಿ | |
31-Oct-2024 | ಗುರುವಾರ | ಆಶ್ವಯುಜ ಕೃಷ್ಣ ಚತುರ್ದಶಿ | ನರಕ ಚತುರ್ದಶಿ; ಅಭ್ಯಂಗಸ್ನಾನ; ಯಮತರ್ಪಣ; ಸರದಾರ ವಲ್ಲಭಭಾಯಿ ಪಟೇಲ ಜನ್ಮದಿನ |
01-Nov-2024 | ಶುಕ್ರವಾರ | ಆಶ್ವಯುಜ ಅಮಾವಾಸ್ಯೆ | ದರ್ಶ ಅಮಾವಾಸ್ಯೆ; ದೀಪಾವಳಿ; ಲಕ್ಷ್ಮೀ ಪೂಜೆ; ಕನ್ನಡ ರಾಜ್ಯೋತ್ಸವ; ಮಹಾವೀರ ನಿರ್ವಾಣ ದಿನ |
02-Nov-2024 | ಶನಿವಾರ | ಕಾರ್ತಿಕ ಶುಕ್ಲ ಪ್ರತಿಪದಾ | ವಿಕ್ರಮ ಸಂವತ್ಸರ 2081 ಪ್ರಾರಂಭ; ಬಲಿಪ್ರತಿಪದೆ; ದೀಪಾವಳಿ ಪಾಡ್ಯ; ಅಭ್ಯಂಗಸ್ನಾನ |
03-Nov-2024 | ರವಿವಾರ | ಕಾರ್ತಿಕ ಶುಕ್ಲ ದ್ವಿತೀಯಾ | ಯಮದ್ವಿತೀಯಾ; ಸಹೋದರ ಬಿದಿಗೆ |
04-Nov-2024 | ಸೋಮವಾರ | ಕಾರ್ತಿಕ ಶುಕ್ಲ ತೃತೀಯಾ | |
05-Nov-2024 | ಮಂಗಳವಾರ | ಕಾರ್ತಿಕ ಶುಕ್ಲ ಚತುರ್ಥಿ | ವಿನಾಯಕ ಚತುರ್ಥಿ (ಅಂಗಾರಕ ಯೋಗ) |
06-Nov-2024 | ಬುಧವಾರ | ಕಾರ್ತಿಕ ಶುಕ್ಲ ಪಂಚಮಿ | ಪಾಂಡವ ಪಂಚಮಿ |
07-Nov-2024 | ಗುರುವಾರ | ಕಾರ್ತಿಕ ಶುಕ್ಲ ಷಷ್ಠಿ | ಸಂತ ಸಖುಬಾಯಿ ಪುಣ್ಯತಿಥಿ, ಕರಾಡ, ಮಹಾರಾಷ್ಟ್ರ |
08-Nov-2024 | ಶುಕ್ರವಾರ | ಕಾರ್ತಿಕ ಶುಕ್ಲ ಸಪ್ತಮಿ | ಶ್ರೀ ಚಂದ್ರಶೇಖರಾನಂದ ಪುಣ್ಯತಿಥಿ, ಮಧ್ಯಪ್ರದೇಶ; ಜಲಾರಾಮಬಾಪಾ ಜಯಂತಿ |
09-Nov-2024 | ಶನಿವಾರ | ಕಾರ್ತಿಕ ಶುಕ್ಲ ಅಷ್ಟಮಿ | ಗೋಪಾಷ್ಟಮಿ; ದುರ್ಗಾಷ್ಟಮಿ; ಪಂಚಕ ಪ್ರಾರಂಭ (ಬೆ. 11.28) |
10-Nov-2024 | ರವಿವಾರ | ಕಾರ್ತಿಕ ಶುಕ್ಲ ನವಮಿ | ಕೂಷ್ಮಾಂಡ ನವಮಿ |
11-Nov-2024 | ಸೋಮವಾರ | ಕಾರ್ತಿಕ ಶುಕ್ಲ ದಶಮಿ | |
12-Nov-2024 | ಮಂಗಳವಾರ | ಕಾರ್ತಿಕ ಶುಕ್ಲ ಏಕಾದಶಿ | ಪ್ರಬೋಧಿನಿ ಏಕಾದಶಿ; ಪಂಢರಾಪುರ ಯಾತ್ರೆ; ಸಂತ ನಾಮದೇವ ಮಹಾರಾಜ ಜಯಂತಿ |
13-Nov-2024 | ಬುಧವಾರ | ಕಾರ್ತಿಕ ಶುಕ್ಲ ದ್ವಾದಶಿ | ಚಾತುರ್ಮಾಸ್ಯ ಸಮಾಪ್ತಿ; ತುಳಸಿ ವಿವಾಹಾರಂಭ; ಪಂಚಕ ಸಮಾಪ್ತಿ (ರಾ. 3.11) |
14-Nov-2024 | ಗುರುವಾರ | ಕಾರ್ತಿಕ ಶುಕ್ಲ ತ್ರಯೋದಶಿ | ವೈಕುಂಠ ಚತುರ್ದಶಿ; ಗೋರಕ್ಷನಾಥ ಪ್ರಕಟದಿನ |
15-Nov-2024 | ಶುಕ್ರವಾರ | ಕಾರ್ತಿಕ ಚತುರ್ದಶಿ/ಹುಣ್ಣಿಮೆ | ಹುಣ್ಣಿಮೆ; ತುಳಸಿ ವಿವಾಹ ಸಮಾಪ್ತಿ; ಮಹಾಲಯ ಸಮಾಪ್ತಿ; ಕಾರ್ತಿಕಸ್ವಾಮಿ ದರ್ಶನ (ರಾ. 9.55 ರಿಂದ 2.59) |
16-Nov-2024 | ಶನಿವಾರ | ಕಾರ್ತಿಕ ಕೃಷ್ಣ ಪ್ರತಿಪದಾ | ವೃಶ್ಚಿಕ ಸಂಕ್ರಮಣ; ಶ್ರೀ ಕಾಳಿಕಾದೇವಿ ಜಾತ್ರೆ, ಯರನಾಳ, ಬೆಳಗಾವಿ. |
17-Nov-2024 | ರವಿವಾರ | ಕಾರ್ತಿಕ ಕೃಷ್ಣ ದ್ವಿತೀಯಾ | ಲಾಲಾ ಲಜಪತರಾಯ ಪುಣ್ಯಸ್ಮರಣೆ |
18-Nov-2024 | ಸೋಮವಾರ | ಕಾರ್ತಿಕ ಕೃಷ್ಣ ತೃತೀಯಾ | ಸಂಕಷ್ಟಹರ ಚತುರ್ಥಿ; ಕನಕದಾಸ ಜಯಂತಿ |
19-Nov-2024 | ಮಂಗಳವಾರ | ಕಾರ್ತಿಕ ಕೃಷ್ಣ ಚತುರ್ಥಿ | |
20-Nov-2024 | ಬುಧವಾರ | ಕಾರ್ತಿಕ ಕೃಷ್ಣ ಪಂಚಮಿ | |
21-Nov-2024 | ಗುರುವಾರ | ಕಾರ್ತಿಕ ಕೃಷ್ಣ ಷಷ್ಠಿ | ಚಿದಂಬರ ದೀಕ್ಷಿತ ಜಯಂತಿ; ಶ್ರೀ ಯಲ್ಲಮ್ಮದೇವಿ ಜಾತ್ರೆ, ಬಿಜರಗಿ, ವಿಜಯಪುರ; ಗುರುಪುಷ್ಯಾಮೃತಯೋಗ (ಸೂರ್ಯೋದಯದಿಂದ ಮ. 3.36) |
22-Nov-2024 | ಶುಕ್ರವಾರ | ಕಾರ್ತಿಕ ಕೃಷ್ಣ ಸಪ್ತಮಿ | |
23-Nov-2024 | ಶನಿವಾರ | ಕಾರ್ತಿಕ ಕೃಷ್ಣ ಅಷ್ಟಮಿ | ಕಾಲಭೈರವ ಜಯಂತಿ; ಪ.ಪೂ. ಸತ್ಯಸಾಯಿಬಾಬಾ ಜಯಂತಿ, ಪುಟ್ಟಪರ್ತಿ; ಹಿರಿಯ ಮಾಧವರಾವ ಪೇಶ್ವೆ ಸ್ಮ ಋತಿದಿನ |
24-Nov-2024 | ರವಿವಾರ | ಕಾರ್ತಿಕ ಕೃಷ್ಣ ನವಮಿ | ಪ.ಪೂ. ಭಕ್ತರಾಜ ಮಹಾರಾಜ ಮಹಾನಿರ್ವಾಣೋತ್ಸವ, ಕಾಂದಳಿ, ಪುಣೆ. |
25-Nov-2024 | ಸೋಮವಾರ | ಕಾರ್ತಿಕ ಕೃಷ್ಣ ದಶಮಿ | |
26-Nov-2024 | ಮಂಗಳವಾರ | ಕಾರ್ತಿಕ ಕೃಷ್ಣ ಏಕಾದಶಿ | ಉತ್ಪತ್ತಿ ಏಕಾದಶಿ; ಲಕ್ಷದೀಪೋತ್ಸವ, ರೇಣುಕಾ ಯಲ್ಲಮ್ಮ ದೇವಸ್ಥಾನ, ಸವದತ್ತಿ; ಬಾಬಾ ಮಹಾರಾಜ ಪುಣ್ಯತಿಥಿ, ಜತ್ರಾಟ, ಚಿಕ್ಕೋಡಿ, ಬೆಳಗಾವಿ. |
27-Nov-2024 | ಬುಧವಾರ | ಕಾರ್ತಿಕ ಕೃಷ್ಣ ದ್ವಾದಶಿ | |
28-Nov-2024 | ಗುರುವಾರ | ಕಾರ್ತಿಕ ಕೃಷ್ಣ ತ್ರಯೋದಶಿ | ಬಾರ್ಕೂರು ಶ್ರೀಸರಸ್ವತಿನಾರಾಯಣಿ ದೀಪೋತ್ಸವ; ಸಂತ ಜ್ಞಾನೇಶ್ವರರ ಸಮಾಧಿದಿನ |
29-Nov-2024 | ಶುಕ್ರವಾರ | ಕಾರ್ತಿಕ ಕೃಷ್ಣ ತ್ರಯೋದಶಿ | |
30-Nov-2024 | ಶನಿವಾರ | ಕಾರ್ತಿಕ ಕೃಷ್ಣ ಚತುರ್ದಶಿ | ದರ್ಶ ಅಮಾವಾಸ್ಯೆ; ರಾಜೀವ ದೀಕ್ಷಿತ ಪುಣ್ಯಸ್ಮರಣೆ |
01-Dec-2024 | ರವಿವಾರ | ಕಾರ್ತಿಕ ಅಮಾವಾಸ್ಯೆ | ಛಟ್ಟಿ ಅಮಾವಾಸ್ಯೆ |
02-Dec-2024 | ಸೋಮವಾರ | ಮಾರ್ಗಶಿರ ಶುಕ್ಲ ಪ್ರತಿಪದಾ | ಹೇಮಂತಋತು ಪ್ರಾರಂಭ; ದೇವದೀಪಾವಳಿ |
03-Dec-2024 | ಮಂಗಳವಾರ | ಮಾರ್ಗಶಿರ ಶುಕ್ಲ ದ್ವಿತೀಯಾ | |
04-Dec-2024 | ಬುಧವಾರ | ಮಾರ್ಗಶಿರ ಶುಕ್ಲ ತೃತೀಯಾ | ವಿನಾಯಕ ಚತುರ್ಥಿ |
05-Dec-2024 | ಗುರುವಾರ | ಮಾರ್ಗಶಿರ ಶುಕ್ಲ ಚತುರ್ಥಿ | ಮಹರ್ಷಿ ಅರವಿಂದ ಪುಣ್ಯಸ್ಮರಣೆ |
06-Dec-2024 | ಶುಕ್ರವಾರ | ಮಾರ್ಗಶಿರ ಶುಕ್ಲ ಪಂಚಮಿ | ಕೂಡಿಗೆ ಸುಬ್ರಹ್ಮಣ್ಯ ರಥೋತ್ಸವ; ಶ್ರೀ ಗಜಾನನ ಮಹಾರಾಜ ಪುಣ್ಯಸ್ಮರಣೆ, ಅಕ್ಕಲಕೋಟ್ |
07-Dec-2024 | ಶನಿವಾರ | ಮಾರ್ಗಶಿರ ಶುಕ್ಲ ಷಷ್ಠಿ | ಚಂಪಾಷಷ್ಠಿ; ಸ್ಕಂದ ಷಷ್ಠಿ; ಕುಕ್ಕೆ ಶ್ರೀಸುಬ್ರಹ್ಮಣ್ಯ ಚಂಪಾ ಷಷ್ಠಿ ರಥೋತ್ಸವ; ಕಪಿಲಾಚಾರ್ಯ ಜಯಂತಿ |
08-Dec-2024 | ರವಿವಾರ | ಮಾರ್ಗಶಿರ ಶುಕ್ಲ ಸಪ್ತಮಿ | ಭಾನುಸಪ್ತಮಿ; ಶಿವಪ್ರತಾಪ ದಿನ (ಅಫಝಲಖಾನನ ವಧೆಯ ದಿನ) |
09-Dec-2024 | ಸೋಮವಾರ | ಮಾರ್ಗಶಿರ ಶುಕ್ಲ ಅಷ್ಟಮಿ/ನವಮಿ | ಸಿದ್ಧತೀರ್ಥ ಜಾತ್ರೆ, ಮುಧೋಳ. |
10-Dec-2024 | ಮಂಗಳವಾರ | ಮಾರ್ಗಶಿರ ಶುಕ್ಲ ದಶಮಿ | ಗುರುದೇವ ಡಾ. ಕಾಟೇಸ್ವಾಮೀಜಿ ಪುಣ್ಯತಿಥಿ, ನಗರ. |
11-Dec-2024 | ಬುಧವಾರ | ಮಾರ್ಗಶಿರ ಶುಕ್ಲ ಏಕಾದಶಿ | ಗೀತಾಜಯಂತಿ; ಮೋಕ್ಷದಾ ಏಕಾದಶಿ; ಅಗಡಿ ನಾರಾಯಣ ಭಗವಾನರ ಪುಣ್ಯಸ್ಮರಣೆ (ದಿನಾಂಕಾನುಸಾರ); ಮಾಣಿಕಪ್ರಭು ಪುಣ್ಯತಿಥಿ, ಕಲಬುರ್ಗಿ. |
12-Dec-2024 | ಗುರುವಾರ | ಮಾರ್ಗಶಿರ ಶುಕ್ಲ ದ್ವಾದಶಿ | ಸಾಂದೀಪನಿಋಷಿ ಜಯಂತಿ |
13-Dec-2024 | ಶುಕ್ರವಾರ | ಮಾರ್ಗಶಿರ ಶುಕ್ಲ ತ್ರಯೋದಶಿ | |
14-Dec-2024 | ಶನಿವಾರ | ಮಾರ್ಗಶಿರ ಶುಕ್ಲ ಚತುರ್ದಶಿ | ದತ್ತ ಜಯಂತಿ; ಶ್ರೀಧರಸ್ವಾಮಿ ಜಯಂತಿ; ಶ್ರೀ ಯಲ್ಲಮ್ಮದೇವಿ ಜಾತ್ರೆ, ಸವದತ್ತಿ, ಬೆಳಗಾವಿ; |
15-Dec-2024 | ರವಿವಾರ | ಮಾರ್ಗಶಿರ ಹುಣ್ಣಿಮೆ | ಧನು ಸಂಕ್ರಮಣ; ಹುಣ್ಣಿಮೆ |
16-Dec-2024 | ಸೋಮವಾರ | ಮಾರ್ಗಶಿರ ಕೃಷ್ಣ ಪ್ರತಿಪದಾ | ಧನುರ್ಮಾಸಾರಂಭ; ಸಚ್ಚಿದಾನಂದಸ್ವಾಮಿ ಪುಣ್ಯತಿಥಿ, ಬೇನಾಡಿ, ಚಿಕ್ಕೋಡಿ |
17-Dec-2024 | ಮಂಗಳವಾರ | ಮಾರ್ಗಶಿರ ಕೃಷ್ಣ ದ್ವಿತೀಯಾ | ಶ್ರೀ ರಮಣ ಮಹರ್ಷಿ ಜಯಂತಿ |
18-Dec-2024 | ಬುಧವಾರ | ಮಾರ್ಗಶಿರ ಕೃಷ್ಣ ತೃತೀಯಾ | ಸಂಕಷ್ಟಹರ ಚತುರ್ಥಿ ; ಪ.ಪೂ. ಭುರಾನಂದಬಾಬಾ ನಿರ್ವಾಣೋತ್ಸವ, ಮ.ಪ್ರ. |
19-Dec-2024 | ಗುರುವಾರ | ಮಾರ್ಗಶಿರ ಕೃಷ್ಣ ಚತುರ್ಥಿ | |
20-Dec-2024 | ಶುಕ್ರವಾರ | ಮಾರ್ಗಶಿರ ಕೃಷ್ಣ ಪಂಚಮಿ | |
21-Dec-2024 | ಶನಿವಾರ | ಮಾರ್ಗಶಿರ ಕೃಷ್ಣ ಷಷ್ಠಿ | ಉತ್ತರಾಯಣಾರಂಭ; ಶ್ರೀ ಅನಂತಾನಂದ ಸಾಯೀಶ ಮಹಾನಿರ್ವಾಣೋತ್ಸವ, ಮಧ್ಯಪ್ರದೇಶ. |
22-Dec-2024 | ರವಿವಾರ | ಮಾರ್ಗಶಿರ ಕೃಷ್ಣ ಸಪ್ತಮಿ | ಶ್ರೀಮಾತೆ ಶಾರದಾದೇವಿ ಜಯಂತಿ |
23-Dec-2024 | ಸೋಮವಾರ | ಮಾರ್ಗಶಿರ ಕೃಷ್ಣ ಅಷ್ಟಮಿ | |
24-Dec-2024 | ಮಂಗಳವಾರ | ಮಾರ್ಗಶಿರ ಕೃಷ್ಣ ನವಮಿ | |
25-Dec-2024 | ಬುಧವಾರ | ಮಾರ್ಗಶಿರ ಕೃಷ್ಣ ದಶಮಿ | ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ಪುಣ್ಯತಿಥಿ; ಕ್ರಿಸ್ಮಸ್ |
26-Dec-2024 | ಗುರುವಾರ | ಮಾರ್ಗಶಿರ ಕೃಷ್ಣ ಏಕಾದಶಿ | ವೀರ ಮಕ್ಕಳ ದಿನ; ಸಫಲಾ ಏಕಾದಶಿ |
27-Dec-2024 | ಶುಕ್ರವಾರ | ಮಾರ್ಗಶಿರ ಕೃಷ್ಣ ದ್ವಾದಶಿ | |
28-Dec-2024 | ಶನಿವಾರ | ಮಾರ್ಗಶಿರ ಕೃಷ್ಣ ತ್ರಯೋದಶಿ | ಕಾಶ್ಮೀರಿ ಹಿಂದೂಗಳ 'ಹೋಮ್ಲ್ಯಾಂಡ್ಡೇ' |
29-Dec-2024 | ರವಿವಾರ | ಮಾರ್ಗಶಿರ ಕೃಷ್ಣ ಚತುರ್ದಶಿ | |
30-Dec-2024 | ಸೋಮವಾರ | ಮಾರ್ಗಶಿರ ಅಮಾವಾಸ್ಯೆ | ಎಳ್ಳಮಾವಾಸ್ಯೆ; ತೀರ್ಥಸ್ನಾನ, ರಾಮೇಶ್ವರ ದೇವಸ್ಥಾನ, ತೀರ್ಥಹಳ್ಳಿ. |
31-Dec-2024 | ಮಂಗಳವಾರ | ಪುಷ್ಯ ಶುಕ್ಲ ಪ್ರತಿಪದಾ | ರಥೋತ್ಸವ, ರಾಮೇಶ್ವರ ದೇವಸ್ಥಾನ, ತೀರ್ಥಹಳ್ಳಿ. |